"ಎಲ್ಲಾ ಮರಕ್ಕು ಮೈ ತುಂಬಾ ಎಲೆ ನಂಗೇ ಯಾಕಿಲ್ಲ? ಮರಕ್ಕೆ ಕಾಯಿ ಹೂವು ಹಣ್ಣು, ನಂಗೂ ಬೇಕಲ್ಲ" "ಮರಕ್ಕೆ ಅಪ್ಪ ಅಮ್ಮ ಇಲ್ಲ ನಿನಗದು ಇದೆಯಲ್ಲ ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ ಸ್ನೇಹಿತರೇ ಎಲ್ಲ"...
ಅಮ್ಮನಿಗಿಂತಾ ದೇವರು ಇಲ್ಲ ಅಪ್ಪನಿಗಿಂತಾ ದೊಡ್ಡೋರಿಲ್ಲ ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ? ನಾವು ಒಳ್ಳೇವ್ರಾಗ್ಲಿ ಅಂತ ವಿದ್ಯೆ ಬುದ್ದಿ ಬರ್‍ಲಿ ಅಂತ ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ? ಬೆಳಿಗ್ಗೆ ಬೇಗ ಎದ್ಬಿಟ್ಟು ಪಾಠ ಎಲ್ಲಾ...
ಮರಕ್ಕೆ ಸದ್ಯ ಬಾಯಿಲ್ಲ ಹಾಗೇನಾದ್ರೂ ಇದ್ದಿದ್ರೆ ಹಣ್ಣನ್ ತಾನೇ ನುಂಗ್ತಿತ್ತು ನಮಗೆಲ್ ಹಣ್ಣು ಕೊಡ್ತಿತ್ತು? ಗಿಡಕ್ಕೆ ಸದ್ಯ ಜಡೆಯಿಲ್ಲ ಇದ್ದಿದ್ರೆ ಅದು ಹೂವನ್ನ ತಾನೇ ಮುಡ್ಕೊಂಡ್ ಬಿಡ್ತಿತ್ತು ನಮಗೆಲ್ ಹೂವು ಸಿಗ್ತಿತ್ತು? ಗುಡಿಲಿರೋ ದೇವ್ರಿಗೆ...