ಅಪ್ಪಾಜಿ . . . ಅಪ್ಪಾಜಿ. . .

ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ...

ಕ್ಷಮಿಸು, ಕೇಳದೆ ನಿನ್ನ ಅನುಮತಿಯ

ಕ್ಷಮಿಸು, ಕೇಳದೆ ನಿನ್ನ ಅನುಮತಿಯ ಸೂರೆಗೊಂಡೆನು ನಿನ್ನ ಹೃದಯ ಕರುಣೆಯಿದ್ದರೆ ಅನುಮೋದಿಸು ಇದನು ಪ್ರೀತಿ ಬೆಲೆಯ ಅರಿತ ನೀನು/ಪ// ನಿನಗೇ ಗೊತ್ತು ಪ್ರೀತಿಯೇ ಎಲ್ಲ ಅದರ ಮುಂದೆ ಯಾವುದೂ ಇಲ್ಲ ಈ ತಿಳುವಳಿಕೆಗೆ ನೀ...

ಅಪ್ಪ ಅಪ್ಪ

ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ ಫಸ್ಟು ಕಣಪ್ಪ ಬೇಕಿದ್ದರೆ ನೀ ಪ್ರಶ್ನೆ ಕೇಳು ಉತ್ತರಿಸುವೆನಪ್ಪ ನಾ ಉತ್ತರಿಸುವೆನಪ್ಪ ನೀ ಪ್ರಶ್ನೆ ಕೇಳಪ್ಪ \\ಪಲ್ಲವಿ\\ ತಂದೆ: ಹಾಗೋ? (ಮಾತಿನ ಶೈಲಿಯಲ್ಲಿ) ಕೋಳಿಯು ಮೊಟ್ಟೆ ಇಡುತ್ತೆ...

ಹೋಗಲಾರೆ ನಾ ದೇಗುಲಕೆ

ಹೋಗಲಾರೆ ನಾ ದೇಗುಲಕೆ ಹೃದಯವೆ ದೇಗುಲವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ದೇವತೆ ಮಾತ್ರವೆ ಇಹಳಿಲ್ಲಿ \\ಪ\\ ಎತ್ತಿರುವೆ ನಾ ಆರತಿಯ ಕಂಗಳಲಿ ಜೋತಿಯ ಉರಿಸಿ ಪಠಿಸುತ್ತಿರುವೆ ಮಂತ್ರವನು ಪ್ರಣಯದಾಟದಿ ತುಟಿ ಮಿಡಿಸಿ ಪ್ರಸನ್ನವಾಗಿದೆ ಮುಖಾರವಿಂದ...

ಮದುವೆಗೆ ಮುಂಚೆ

ಮದುವೆಗೆ ಮುಂಚೆ ಉರಿಮೀಸೆ ಉದ್ಯೋಗದಲ್ಲಿ ಅಡ್ಡಮೀಸೆ ಅರ್ಥಾತ್ ಒಂಭತ್ತು ಕಾಲು ಮೀಸೆ ಮದುವೆಯಾದ ಮೇಲೆ ಯಾಕೊ ಇಳಿಮೀಸೆ ಮಕ್ಕಳಾದ ಮೇಲೆ ಯಾಕೊ ಅದೂ ಕೂಡ ಇಲ್ಲ ಜೊತೆಗೆ ತಲೆ ಕೂಡ ಬೋಳು ಬಾಯ್ಬಿಟ್ಟರೆ ಅಲ್ಲಿ...

ನನ್ನ ಮನಸು ನಿನ್ನಲ್ಲಿ

ನನ್ನ ಮನಸು ನಿನ್ನಲ್ಲಿ ನಿನ್ನ ಮನಸು ನನ್ನಲ್ಲಿ ನಡುವೆ ಯಾವುದೀ ಅಂತರ . . . ಆಗಬಹುದೆ ಹೃದಯ ಹಗುರ? /ಪ// ಹರಿಯುತಿದೆ ತುಂಬಿ ಹೊಳೆ ಜೊತೆಗೆ ಮುಂಗಾರು ಮಳೆ ತಳ ಒಡೆದ ದೋಣಿ...

ಮಾತಿಲ್ಲದ ಕವಿತೆ

ಮಾತಿಲ್ಲದ ಕವಿತೆ ನೀ ಹಾಡಿದೆ ಈ ಹಾಡಿಗೆ ನನ್ನ ಕವಿತೆ ಸೋತಿದೆ || ಮಾತು . . . ಮಾತು . . . ಜಗವೆಲ್ಲ ಮಾತು ಕಿವಿಯಾಗಿದ್ದರೂ ದೊಡ್ಡ ತೂತು ತಿಳಿಯುತ್ತಿಲ್ಲ ಯಾವುದೆ...

ನಿನ್ನ ಕೆನ್ನೆ ಕುಳಿ

ನಿನ್ನ ಕೆನ್ನೆ ಕುಳಿ ನಾನು ಬಿದ್ದ ಸುಳಿ ಹೇಗೆ ಹೊರ ಬರಲಿ? ಈಜಬಲ್ಲೆನೆ ಅಲ್ಲಿ! ನಿನ್ನ ಕಣ್ಣ ಕೊಳ ಕೊಳಕಿಂತ ಅದು ಆಳ ಮುಟ್ಟುವೆನೆ ಅದರ ತಳ ಆಗುವೆನೆ ನಾ ನಿರಾಳ! ಮಾತು ಮೂಡುತಿಲ್ಲ...

ನೀ ನುಡಿದರೆ….

ನೀ ನುಡಿದರೆ ಕೋಗಿಲೆ ಹಾಡುವುದಿಲ್ಲ ನೀ ನಡೆದರೆ ನವಿಲು ಕುಣಿಯುವುದಿಲ್ಲ ತೆರೆದರೆ ನೀನು ಕಣ್ಣು ತಾರೆ ಹೊಳೆಯುವುದಿಲ್ಲ ಮರೆತರೆ ನೀನು ನನ್ನ ಕವಿತೆ ಮೂಡುವುದಿಲ್ಲ //ಪ// ತಾವರೆಗೆ ನೀ ತೋರಿದೆ ಅರಳಬೇಕು ಹೇಗೆಂದು ಮಲ್ಲಿಗೆಗೆ...

ಕೆಟ್ಟಿರುವೆನು ನಾನು

ಕೆಟ್ಟಿರುವೆನು ನಾನು ಗೊತ್ತು ನನಗೆ ಇದು ಸತ್ಯ ಕಾರಣ ಬಲ್ಲ ನೀನು ಕಾಡುವುದೆ ಹೀಗೆ ನಿತ್ಯ //ಪ// ಕಣ್ಣಲ್ಲಿ ಕವಿತೆ ಬರೆದು ಬುದ್ದಿಯನು ಅಳಿಸಿಹೆ ಅದರಲ್ಲಿ ದೂರ ಒಯ್ದು ಭಾವವನು ಬೆಳೆಸಿಹೆ ಇಂತಹ ನೂರು...