ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ July 16, 2022December 19, 2021 ಅಡುಗೆ ಮಾಡುವ ಭಟ್ಟರು ಹೊಟ್ಟೆ ಕೆಡುಸುತ್ತಾರೆ ವ್ಯಾಪಾರ ಮಾಡುವ ಶೆಟ್ಟರು ದುಡ್ಡು ಕೂಡಿಸುತ್ತಾರೆ. ***** Read More
ಹನಿಗವನ ಹೆಣ್ಣು ಪರಿಮಳ ರಾವ್ ಜಿ ಆರ್ July 9, 2022December 19, 2021 ಒಲಿದರೆ ಹೆಣ್ಣು ಪ್ರೀತಿಯ ಕಣ್ಣು ಮುನಿದರೆ ಹೆಣ್ಣು ಮುಂಗೈ ಹುಣ್ಣು. ***** Read More
ಹನಿಗವನ ತೂತೂ – ಮೈಮೈ ಪರಿಮಳ ರಾವ್ ಜಿ ಆರ್ July 2, 2022December 19, 2021 ಅತ್ತೆ - ಸೊಸೆಯ ಬೆರತ ಜೀವನ ಸವಿಯೋ ಸೈಸೈ! ಅತ್ತೆ ಸೊಸೆಯ ಬೊಗಳು ಜೀವನ ತೂ-ತೂ-ಮೈ-ಮೈ!! ***** Read More
ಹನಿಗವನ ಹೃದಯ ಚೆಂಡು ಪರಿಮಳ ರಾವ್ ಜಿ ಆರ್ June 25, 2022December 19, 2021 ಲವ್ ಕೊಟ್ಟ ಕಿಕ್ಕಿನಲಿ ಬೌಂಡರಿ ಹೊಡೆಯಿತು ಹೃದಯ ಚೆಂಡು, ಲವ್ ಮಾಡಿದ ಬೌಲಿನಲಿ ಬೆಂಡಾಯಿತು ಒಡೆದು ಹೃದಯ ಚೂರು ಚೂರು! ***** Read More
ಹನಿಗವನ ಹೆಂಡತಿ – ಮಿತ್ರ ಪರಿಮಳ ರಾವ್ ಜಿ ಆರ್ June 18, 2022December 19, 2021 ಹೆಂಡತಿ - ಎದೆಯಲ್ಲಿ ಮಿತ್ರ - ಬದಿಯಲ್ಲಿ ಕೈ ಬಿಟ್ಟರೆ ಬಾಳು ಎದೆಗುದಿಯಲ್ಲಿ. ***** Read More
ಹನಿಗವನ ಪಾಣಿಗ್ರಹಣ ಪರಿಮಳ ರಾವ್ ಜಿ ಆರ್ June 11, 2022December 19, 2021 ಗ್ರಹಣದಲಿ ಸೂರ್ಯಂಗೂ ಚಂದ್ರಂಗೂ ಭೂಮಿಯನೆರಳು ಕೆಲಕಾಲದವರೆಗು, ಪಾಣಿ ಗ್ರಹಣದಲಿ ಒಲ್ಲದ ಗಂಡ ಹೆಂಡಿರಿಗೆ ಬೇಡದ ನೆರಳು ಕೊನೆಗಾಲದವರೆಗೂ ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ June 4, 2022December 19, 2021 ಹೆಣ್ಣಿನ ದೌರ್ಬಲ್ಯ ಗಂಡನನ್ನು ಕ್ಷಮಿಸುವುದು, ಗಂಡಿನ ಪ್ರಾಬಲ್ಯ ಹೆಣ್ಣಿನ ಪ್ರಾಣ ಹಿಂಡುವುದು. ***** Read More
ಹನಿಗವನ ಕನಸು ಪರಿಮಳ ರಾವ್ ಜಿ ಆರ್ May 28, 2022December 19, 2021 ನಿದ್ರೆಯಲಿ ಕೊರಡಾಗಿ ಸಾಯುತ್ತೇವೆ ಬದುಕಿನಲಿ ಕೊರಡಕೊನರಿಸಿ ಕನಸಕಾಣುತ್ತೇವೆ! ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ May 21, 2022December 19, 2021 ಮದುವೆಗೆ ಮುಂಚೆ dating, courting ಅದು ಚೂಯಿಂಗಮ್ ಸಿಹಿ ಸಿಹಿ. ಮದುವೆಯನಂತರ ಹಲ್ಲಿಗೆ ಅಂಟಿದ ಗಮ್ಮು ಕಚಕಚ ಬಲು ಕಹಿ ಕಹಿ. ***** Read More
ಹನಿಗವನ ಬೇಡ ಪರಿಮಳ ರಾವ್ ಜಿ ಆರ್ May 14, 2022December 19, 2021 ಉದಯಕ್ಕೆ ಬೆಳಕ ಕಿಂಡಿ ಬೇಡ ಹೃದಯಕ್ಕೆ ಕೊಳಕು ಚಿಂದಿಬೇಡ. ***** Read More