ಹೆಣ್ಣಿನ ದೌರ್ಬಲ್ಯ
ಗಂಡನನ್ನು ಕ್ಷಮಿಸುವುದು,
ಗಂಡಿನ ಪ್ರಾಬಲ್ಯ
ಹೆಣ್ಣಿನ ಪ್ರಾಣ ಹಿಂಡುವುದು.
*****