ಊದ್ಸೋರು ಬಂದಾರ ಬಾರ್‍ಸೋರು ಬಂದಾರ

ಊದ್ಸೊರು ಬಂದಾರ ಬಾರ್‍ಸೋರು ಬಂದಾರ ಬೆಂಗ್ಳೂರ ಹುಡಿಗಿ ಬರಲಿಲ್ಲೋ ಹುಬ್ಬಳ್ಳಿ ಹುಡುಗಾ ಕಂಚೀನ ಕಡಗಾ ತಲವಾರ ಬೆಡಗಾ ಸಜ್ಜಾದೋ ||೧|| ಸೋಗ್ಲಾಡಿ ಮೂಲಂಗಿ ಹುಳಕ್ಲಾಡಿ ಹುಚಗಿಂಡಿ ಹಿಂಗ್ಯಾಕ ಮಾಡ್ತಾಳ ಸುಸ್ತಸುಸ್ತಾ ದೀಡ್ ಪೈಯಿ ಧೀಮಾಕಿ...

ಕಣ್ಣೀರ ಹನಿ

ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. "ಇದನ್ನು ಓದಿಕೋ ಜಗತ್ತೇ?" ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದಾಗ ಅದರಲ್ಲಿ...

ನಿರೀಕ್ಷೆ

ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು ತುಳಿದೀಯ ಗೆಳೆಯ ಅದು ನಮ್ಮ ನೋವು ಭೂತ ಬಿತ್ತಿದ ಬೀಜ ನರಳಿತ್ತು ಜೀವ ನೆತ್ತರಿನ ಚಿತ್ತಾರ ಬೆಳಗಿನ ಜಾವ ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು ನೀರೊಳಗೆ ತೇಲುತಿವೆ...

ಗೆಳೆತಿ ನನ್ನ ಪ್ರೀತಿಯ…

ಗೆಳೆತಿ ನನ್ನ ಪ್ರೀತಿಯ ನಿನ್ನ ಗೆಳೆತಿಗೆ ಪರಿಚಯಿಸುವೆಯಾ?| ನನ್ನ ಹೃದಯದ ಮಾತುಗಳ ಅವಳ ಹೃದಯಕೆ ನೀ ಮುಟ್ಟಿಸುವೆಯಾ|| ಸದಾ ನನ್ನ ಜೊತೆಗಿರುವೆ ನನ್ನೆಲ್ಲಾ ಆಸೆಗಳ ಅರಿತಿರುವೆ| ಅವಳ ನಾನೆಷ್ಟು ಪ್ರೀತಿಸುವೆ ಎಂದು ನೀ ತಿಳಿದಿರುವೆ|...
ಹೊಸ ತಳಿಯ ಜಾಮ್! ಜೆಲ್ಲಿ!!

ಹೊಸ ತಳಿಯ ಜಾಮ್! ಜೆಲ್ಲಿ!!

ಹಸಿರು ಸೂರ್ಯಕಾಂತಿ ಹೂಗಳು ಸಂತೃಪ್ತವಾಗಿ ಮತ್ತಷ್ಟು ಪೋಶಕಾಂಶಗಳಿಂದ ಕಂಗೊಳಿಸಲು ಹಸುವಿನ ಹಾಲು, ರಂಗುರಂಗಿನ ಹೂವಿನ ಪಕಳೆಗಳು ನಿಮಗೆ ದೊರೆಯಲು ಇನ್ನೂ ೫೦ ವರ್ಷಗಳಷ್ಟೇ ಸಾಕು. ಆಹಾರ ಸತ್ವ ಸಮೃದ್ಧ ಟೊಮ್ಯಾಟೊ ಹೊಸ ತಳಿ ಈಗಾಗಲೇ...

ಕೃಷಿಯೆಂದು ಒಂದು ಹೆಸರು ಸಾಲದೇ ?

ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು - ವಿಜ್ಞಾನೇಶ್ವರಾ *****

ಮರದ ಮರಗು

ಮರ ಸರ್ವೋಪಯೋಗಿ ನಿಸರ್ಗದ ವರ ಹಾದಿ ಬದಿಯಲಿ ನಿಂತು ಕೊರಗುತಿದೆ. ನಾನು ಜೀವ ವಿರೋಧಿಯಲ್ಲ ಅಲ್ಲಗಳೆಯರು ಯಾರೂ ಇದನು! ಆದರೂ... ಕೆಲವರು ನನ್ನ ಮರೆಗೆ ಬರುವರು ಮಾಡ ಬಾರದುದ ಮಾಡುವರು ಸ್ವಯಂ ಸೊಂಪಾಗಿ ಬೆಳೆದುದ...
ದೇವಸ್ಥಾನ ಪ್ರವೇಶ

ದೇವಸ್ಥಾನ ಪ್ರವೇಶ

ಪಡು ಬೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು. ‘ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!’ ಎಂದು. ಉಳುತ್ತಿದ್ದ ಬೊಗ್ಗು ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ ಜಾರು ಮುಳುಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ...
cheap jordans|wholesale air max|wholesale jordans|wholesale jewelry|wholesale jerseys