Day: December 15, 2021

ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ ಕಾಫಿಗೆ ಹೇಳಿ ಸಿಗರೇಟು ಸೇದುತ್ತ ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ […]

ಪತ್ರ – ೯

ಪ್ರೀತಿಯ ಗೆಳೆಯಾ, ಕತ್ತಲೆಯ ಈ ಸಂಜೆಯಲ್ಲಿ ಚಿಕ್ಕಿಗಳು ಬಹಳ ಮೂಡಿಲ್ಲ. ನಿರ್ಮಲ ಪ್ರೇಮವನ್ನು ಒಂದಲ್ಲ ಒಂದು ದಿನ ಈ ಜಗತ್ತು ಪರಿಗಣಿಸಲಿದೆ. ಎಷ್ಟೊಂದು ಬಾನಾಡಿಗಳು ಉಲ್ಲಾಸದಿಂದ ಹಾರಾಡುತ್ತವೆ. […]

ಹೇಗೆ

ತಿಮ್ಮ: ಈ ಬಾರಿ ನನ್ನ ಪರ್‍ಸಿನಿಂದ ಹಣ ತೆಗೆದಿರುವುದು ನನ್ನ ಹೆಂಡ್ತಿಯಲ್ಲ ಬೊಮ್ಮ: ಅದು ಹ್ಯಾಗೆ ಹೇಳುತ್ತಿ… ತಿಮ್ಮ: ಇನ್ನೂ ಸ್ವಲ್ಪ ಚಿಲ್ಲರೆ ಉಳಿದಿದೆ *****