ಶ್ರೀಕೃಷ್ಣನಿಗೆ ಮುತ್ತುರತ್ನಹೊನ್ನಿನ ಕವಚ
ಪ್ರಾಣದೇವರಿಗೆ ವಜ್ರವೈಡೂರ್‍ಯದ ಕವಚ
ಭಕ್ತ ಕನಕನಿಗಿಲ್ಲ ಬೆಳ್ಳಿ ತಾಮ್ರದ ಕವಚ
ದೀನದುರ್‍ಬಲರಿಗಿಲ್ಲ ಕರುಣೆಯ ಕವಚ
*****
ಶ್ರೀಕೃಷ್ಣನಿಗೆ ಮುತ್ತುರತ್ನಹೊನ್ನಿನ ಕವಚ
ಪ್ರಾಣದೇವರಿಗೆ ವಜ್ರವೈಡೂರ್‍ಯದ ಕವಚ
ಭಕ್ತ ಕನಕನಿಗಿಲ್ಲ ಬೆಳ್ಳಿ ತಾಮ್ರದ ಕವಚ
ದೀನದುರ್‍ಬಲರಿಗಿಲ್ಲ ಕರುಣೆಯ ಕವಚ
*****