Home / Kannada

Browsing Tag: Kannada

ಸಣ್ಣಬಾಲಕನಿವನೋ ಕಾಸೀಮನೋ ಸಣ್ಣಬಾಲಕನಿವನೋ || ಪ || ಮೌನದಲಿ ಮಹಾಮಂತ್ರ ಜಪಿಸಿ ಜ್ಞಾನ ಪೈಗಂಬರರು ಇವರು ತಾನೇ ಆರುದಿನ ಶಾರದಿ ಧೀನ ಧೀನೆಂದೆನುತ ಕುಣಿಯುವ || ೦ || ಧಾಮಶಪುರದ ಕ್ವಾಟಿ ಬಾಗಿಲು ಮುರಿದು ಪ್ಯಾಟಿ ಲೂಟಿಮಾಡಿ ಈ ಕ್ಷಣ ದಾಟಿ ಬರುವ ಸಮ...

ಏನಾತೋ ರಣಘಾತ ಕಾತೂನ ಸುತರ ಭೂನಾಥ ಅಲಿಜಾತ ಕಾಳಗ ಚಾತುರ || ಪ || ಭೂತಳ ಅತಳ ಪಾತಾಳದೊಳು ಕಲಿ- ಖ್ಯಾತ ಕಾಳಗ ಚಾತುರ || ಅ. ಪ. || ಭೂಮಿಪಾಲ ಮಹಮ್ಮದ ಮಹಿಮರ ನೇಮಿಸಿ ನಡದಾರೋ ಧಾಮಶಪುರವರ ಸೋಮಿಲ್ ಸತತ ರಾಮಿಲ್ ಲೋಕದಿ ರಾಮತತ್ವ ಮದೀನಶಾರಪತಿ ಕಾಮಸ...

ಜೋಗಿ ಜಂಗಕ್ಕ ಸಬಸಾಜ ಕರ ಇಬನೆ ಹೈದರ ಜಂಗಪರಜೀಶಹೊತ್ತ ಜಾನೇ ಲಗಾ || ಪ || ಭಜತಾ ವೈ ಕರ್ಬಲಮೆ ಡಂಕಾತಬಲ್ ಛಾತಿ ಭುಗಲ್ ಧರಿಯಾ ಉಬಲ್ || ೦ || ವೈರಿ ಯಜೀದವನೇ ಕಾಟೆಗಲ್ಲಾ ಲಹವುನ್‍ಹಲಾ ಬಹುತಚಲಾ || ೨ || ಹಸೇನಿ ಹುಸೇನಿ ಅವ್ರ ಕರ್ಬಲ್ ಚಲೆ ಉನಕೀ...

ಸ್ವಾಮಿ ಹೊರಟಾರು ಶರಣಾ ಅವರಿಗೆ ಮೂಲಾತೋ ಕರ್ಬಲದ ರಣಾ || ಪ || ನೂರಾರು ಬಂಡಿಯಮೇಲ ಬಾಣಾ ಹೌಹಾರಿ ಕುಂತಾನೋ ಹುಸೇನಾ || ೧ || ನೂರಾರು ಜನ ಕುದುರಿಯನೇರಿ ನಿಂತಾರಣ್ಣಾ ಯಜೀದನ ಹಾದಿಗೆ ಹಚ್ಚಿತೋ ನಿಶಾನಾ || ೨ || ತಾಯಿಕರುಳು ಎಂಬುದು ಬಲು ಹೆಚ್ಚು...

ಆ ವಿಚಾರ ಒತ್ತಟ್ಟಿಗಿಲಿ, ನಿಮ್ಮ ಪ್ರೀತಿ ಎಲ್ಲಿಗೆ ಬಂದು ತಲುಪಿದೆ ಹೇಳು? ಮನೆಯಲ್ಲಿ ಏನು ಕಿರಿಕಿರಿ ಇಲ್ಲತಾನೆ? ಕೇಳಿದಳು ಪ್ರೀತಿ ಇದ್ದಲ್ಲಿ ಕಿರಿಕಿರಿ ಇಲೇ ಬೇಕಲ್ವ? ಪ್ರೀತಿಸಿದ ಮೇಲೆ ನೂರಾರು ಸಮಸ್ಯೆಗಳು ಎದುರಾಗೋದು ಸಹಜ. ಅದನ್ನೆಲ್ಲ ಎದುರ...

ಐಸುರ ಮೊಹರಮ್‍ದಾಟಾ ಕರ್ಬಲದಿ ಕಡಿದಾಟಾ || ಪ || ಹೊಡಿದ ಯಜೀದ ಬಾಣವಾ ಹಿಡಿದ ಕರ್ಬಲ ದಾರಿನಾ ಮಡಿದ ಹಸೇನ ಹುಸೇನಾ ಕಿರಣಡಗಿತು ಧರಣಿಯ ಮೇಲ || ೧ || ಧಾಮಶಪುರದ ಪ್ಯಾಟಿ ಒಂದಿವಸಾಯ್ತೋ ಲೂಟಿ ಕೋಮಲಾಂಗದ ಕುದುರಿಯಾ ಕಾಲು ಕೆದರಿ ಬೆದರಿ ನಾ ಚದುರ ಮದ...

ಮದೀನಪುರದ ಶಹರದೊಳೇನಾದಿತೋ ಸದರ ಮಹಮ್ಮದ ನೆದರೊಳು ಪೈಗಂಬರ ಇದರಿಗೆ ತೋರುವ ಚದುರ ಮಕಾನದಿ || ೧ || ದಾಮಶಪುರದಿಂದ ನೇಮಿಸಿ ಯಜೀದ ಆ ಮಹಾ ಕರ್ಬಲ ಈ ಮಹಿ ಕಲಿಯೊಳು || ೨ || ಜಡಿದು ಮುತ್ತಿಗೆ ಹಾಕಿ ಕಡಿದಾಡಿ ಶರತಾಕಿ ಮಡಿದಾರ್ರಿ ಭಟರೆಲ್ಲ ಪೊಡವಿ ನ...

ಇದು ಏನು ಸೋಜಿಗವೋ ಈ ಜಗದಿ ಮದೀನದ ರಾಜುಗವೋ || ಪ|| ಕದನ ಕರ್ಬಲಕೋಡಿ ಶರಣರ ಕುದುರಿ ಕಾಲ್ಕೆದರಲ್ಕೆ ಆದರೊಳು ಹುದುಗಿದಾನಲೆದ್ದು ಮೆರದಿತು ಒದಗಿತೊಂದೈಸುರದಲಾವಾ || ಅ. ಪ. || ಮೂಲೋಕದೊಳಗೆ ಮೇಲೋ ಕಾಳಗದೊಳು ಮೂಲಕದೊಳಗೆ ಮೇಲೋ ಕೋಲಹಾಲಮಾಡಿ ಬಾಲೆರ...

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ || ಪ || ಅಜಹರಪ್ರೀತೆ ಸುಗುಣ ಪ್ರಖ್ಯಾತೆ ನಿಗಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ || ೧ || ಬಲ್ಲಿದಯಾತ್ರೆ ಚಲ್ವ ಸುಗಾತ್ರೆ ಅಲ್ಲಮಹಾಪುರಿ ಶ್ರೀಬೊಗಳಾಂಬೆ ದೇವಿ ಪಾಹಿಮಾಂ || ೨ || ಶಿಶುನಾಳವಾಸ ದೋಷವಿನಾಶ...

ಮಂಗಲಂ ಜಯ ಜಯತು ಜಗನ್ಮಾತೆ ಅಂಗಜಹರರೂಪ ಮಂಗಲಾಂಗಿಗೆ ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ || ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು ಸರಿಗಾಣದಿರುವಂಥ ಹರಮೂರ್ತಿಗೆ ಪರಿಪರಿಯ ವರ್ಣದಲಿ ಹೊಳೆಯುತಲಿ ಪರಿಪೂರ್ಣ ಸುರಜಾಲಮಯಳಾದ ಸ್ಥಿರಕೀರ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...