ಏನಾಗುತ್ತೆ?

ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ ಇಟ್ಟರೆ ಏನಾಗುತ್ತೆ? ಏನೂ ಆಗೊಲ್ಲ, ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ! ಹಿಂದೂಸ್ಥಾನ-ಪಾಕಿಸ್ತಾನ ಒಂದಾದರೆ ಏನಾಗುತ್ತೆ? ಏನೂ...

ತಾಯಿ

ಕಲ್ಲಿನಂತೆ ಪೆಡಸು ಹುಲ್ಲಿನಂತೆ ಬೆಳಸು ಕಪ್ಪುಗುರುಳು ಗಂಡುಗೊರಳು ಉರಿವ ಸೀಗೆ ಕಾವ ಸೋಗೆ ಪುಣ್ಯಕೋಟಿ ಹೃದಯ ಚಂಡವ್ಯಾಘ್ರ ಅಭಯ ರೊಚ್ಚು ಕೆಚ್ಚು ಅಚ್ಚುಮೆಚ್ಚು ನಾನವಳ ಪಡಿಯಚ್ಚು ‘ತಾಯಿ ದುರ್ಗೆಯ ನಿಜವನರಿಯುವ ಧೀರರಾರೊ ಜಗದೊಳು! ಆರು...

ಕನ್ನಡವ ನುಡಿ

ಅಪ್ಪ ಅಮ್ಮ ಅನ್ನು ಕನ್ನಡ ಉಳಿಯುವುದು ಕಳ್ಳು ಬಳ್ಳಿ ತಾನೆ ನಂಟನು ಬೆಸೆಯುವುದು ಅಕ್ಕಿ ರಾಗಿ ಅನ್ನು ಕನ್ನಡ ಉಳಿಯುವುದು ಕಾಳು ಕಾಡ್ಡಿ ತಾನೆ ಹಸಿವನ್ನು ನೀಗುವುದು ಹಳ್ಳ ಕೊಳ್ಳ ಅನ್ನು ಕನ್ನಡ ಉಳಿಯುವುದು...

ಮಾಗು

ಅಯ್ಯೋ.... ಮುಟ್ಟುವ ತನಕ ಗೊತ್ತೇ ಆಗಲಿಲ್ಲ. ನನ್ನಂತೆಯೇ ಅವನೂ ಮನುಷ್ಯನೆಂದು! ಅಪ್ಪಿಕೊಂಡ ಮೇಲೆ ಅರಿವಾಯಿತು ನಾನೂ ಅವನೂ ಒಂದೇ ಎಂದು! ಕೇಡಿಗೆ ವಶವಾಗಿ ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾಗುವ ತನಕ...

ಕನಕ-ಕೃಷ್ಣ

ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ...

ಹೆಣ್ಣು ಜೀವ

ಸೋನೆ ಮಳೆಯ ಸಂಜೆ... ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ ಸ್ವೆಟರ್ ಏರಿಸಿ ಹಾಳೂರು.. ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು ದೀಪ ಧಾರಿಣಿಯಾದೆ, ಗಾಳಿ...

ಜಾಗತೀಕರಣದ ಹೊಸಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು

ಯಾವಾಗ ನೋಡಿದ್ರೂ ಜರಿಶಾಲು, ರೇಷ್ಮೆ ಪೇಟ ದೀಪಾ-ಧೂಪಾ ಹೂವು-ಹಾರ ಜೊತೆಗೆ ನಾಯಕರ ನಗೂ ಮುಖ ಹೊತ್ಕೊಂಡು ಬರ್‍ತಾ ಇದ್ದ ಪೇಪರ್‌ನಾಗೆ ನಿನ್ನ ಸುದ್ದಿನೂ ಓದ್ದೇ ಕಣಪ್ಪಾ... ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ...

ನವೋದಯದ ನಲವು : ಜಿ ಎಸ್ ಎಸ್

ನವಿರಾದ ಭಾವದಲೆಗಳ ಸೀಳುತ್ತಾ ಮುನ್ನುಗ್ಗುತ್ತಿತ್ತು ನವ್ಯದ ಹಡಗು ಆಹಾ! ಏನು ಬಿಂಕ, ಬೆಡಗು, ಬಿನ್ನಾಣ ಕೋಡುಗಲ್ಲಿನ ಮೇಲೆ ಕಡಲ ಹಕ್ಕಿಗಳಂತೆ ಕೂತು ನೋಡಿದೆವು. ಕಾರಿರುಳು- ‘ಕರಿಯ ನಭದ ಕಣ್ಗಳಂತೆ ಅಭಯದೊಂದು ರೂಹಿನಂತೆ ತೇಲಿಬಿಟ್ಟ ದೀಪದಂತೆ’...

ನಮನ

ನಮಿಸುವೆನು ತಾಯೆ ನಿನ್ನಡಿಗೆ ಮುನ್ನಡೆಸು ನನ್ನೀ ಜಗದೊಳಗೆ ಬೆಟ್ಟವಾಗಿಸು ಎಂದು ನಾನು ಬೇಡುವುದಿಲ್ಲ ಚಿಟ್ಟೆಯಾಗಿಸು ನನ್ನ ನಿನ್ನ ತೋಟದೊಳಗೆ ಚುಕ್ಕಿಯಾಗಿಸು ಎಂದು ನಾನು ಬೇಡುವುದಿಲ್ಲ ಹಕ್ಕಿಯಾಗಿಸು ನನ್ನ ಹಾರಿಕೊಂಡಿರುವೆ ನೀಲ ಗಗನದೊಳಗೆ ಸೂರ್ಯನಾಗಿಸು ಎಂದು...
cheap jordans|wholesale air max|wholesale jordans|wholesale jewelry|wholesale jerseys