
ಮಗು, ನೀನು ಹುಟ್ಟುವ ಮೊದಲು ನಾನಿನ್ನು ಹಾಲುಗಲ್ಲದ ಹುಡುಗಿ! ಆಡುತ್ತ ಸಂಜೆಯ ನೆರಳಾಗಿ ಬೆಳೆದೆ ದಂಡಗೆ ಮೂಡುವ ಸೂರ್ಯ ನಿಂತು ನೋಡಿ ಬೆರಗಾದ ನಾಚಿ ಕೆಂಪಾದ ಒಂದು ದಿನ ‘ದೊಡ್ಡವಳಾದೆ’ ದೇವರ ಹೆಸರಲ್ಲಿ ‘ದಾಸಿಯಾದೆ’. ಕತ್ತಲಿಗೆ ಸಿಂಗಾರಗೊಂಡು ಪ್ರತ...
ಆಕಾಶವೇ ನೀಲಿ ಪರದೆ ಹಿಂದೆ ಖಾಲಿ ಕುರ್ಚಿಗಳ ಸಾಲು ಮುಂದೆ ಭಾಷಣದ ವಸ್ತು ‘ದಾರಿಯಾವುದಯ್ಯಾ ಮುಂದೆ?’ ಭಾಷಣಕಾರ: ಶ್ರೀಮಂತ ದಲಿತ ಕವಿ! ರಾಜಕಾರಣಿಯೊಬ್ಬ ‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು ನೆನಪಿತ್ತು ಕೇಳುತ್ತ ಕುಳಿತೆ ‘ಕಾವ್ಯವೆಂದರೆ?’ ಹೊ...
ಅಜ್ಜ ನೆಟ್ಟ ಬೇವಿನ ಮರ ಥೇಟ್ ಅಮ್ಮ ಅಪ್ಪ ರಂತೆ ಮೈ ತುಂಬಾ ನವಿಲುಗರಿಯ ನವಿರು ಪ್ರೀತಿ ಕಳೆದವಲ್ಲ ವರ್ಷ ಹಲವು ಹರ್ಷ ಜಿಗಿತ ಹಾಗೆ ನಲಿವು ಮಳೆಯ ಹನಿ ಇಳೆಗೆ ಅಮ್ಮ ಕೊಟ್ಟ ಮುತ್ತು ಜಾರುವುದು ಸೆರಗ ಅಂಚಿನಿಂದ ಚಳಿಗಾಲದಿ ಚಳಿ ಸುಳಿಯದು ಇರಲು ಅಪ್ಪನ...














