ನಂ ದೇವ್ರು ಮುನಿಯ
ಕೈ ಮುಗದು ಕರ್‍ಪೂರ ಅಚ್ಚಿ ಕಾಸ್ಕೊಟ್ಟು ತಂಗನಕಾಯ್ ಚಚ್ಚಿ ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ! ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧ ‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ ಝಲ್ ಝಲ್ನೆ ರೂಪಾಯ್ಗೋಳ್ ತಂದಿ ಸುರಿತಿದ್ರೆ ಕೊಡತೌನೆ ಯೆಂಡ! ಇಲ್ದಿದ್ರೆ ತರತೌನೆ...
Read More