ಅರುಂಧತಿ ನಕ್ಷತ್ರ

ಅರುಂಧತಿ ಅಪ್ಪನಿಗೆ ತಕ್ಕ ಮಗಳು ತೋರಿದ ದಾರಿಗುಂಟ ಮೌನವಾಗಿ ನಡೆದಳು ಹಡೆದಳು ಹತ್ತು ಪುತ್ರರ ವಶಿಷ್ಠರ ಆಶ್ರಮದಲ್ಲಿ ಕಾಮಧೇನು ಹಾಲು. ಪತಿಯ ಮಾತು ಚಾಚೂ ತಪ್ಪದ ಅವಳ ನಡುಗೆ ಮಹಾಮನೆ ನಿರ್ಮಿಸಿ ಬಯಲ ತುಂಬ...

ಕೊಂಬೆ

ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ ಇಳಿವ ಅವಳ ಮೌನ ನೋಟದ ತುಂಬ ಈ ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು. ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು...

ಗಾಂಧಿ

ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ ಪ್ರೀತಿಯ ನಿತ್ಯ ಸತ್ಯಗಳು ಹಸಿರು. ಅಹಿಂಸೆಯು ಬಯಲ ಗಾಳಿಯಲಿ ತೇಲಿ ಒಂದು ಸರಳ ಮಾರ್ಗದರ್ಶನ ನಿನ್ನಿಂದ ಜಗಕೆ. ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ ಹೇಳಿದ ಪ್ರಾರ್ಥನೆಯ...

ಮಳೆ ನಕ್ಷತ್ರ

ಮಳೆ ಸುರಿದು ಎಲೆಗಳಿಂದ ಹನಿಹನಿ ನಿನ್ನ ನೆನಪಿನ ಬಾಷ್ಪ. ಈ ತಿಳಿ ಸಂಜೆ ಆಲಿಸುತ್ತಿದೆ ಹಕ್ಕಿ ಇಳಿ ಹೊತ್ತಿನ ಹಾಡು. ಹೂವರಳಿ ಸುವಾಸನೆಯ ಗಾಳಿ ಬೀಸು. ದೇವರ ಮನೆಯಲ್ಲಿ ನಂದಾದೀಪದ ಬೆಳಕು. ಹನಿಯುವ ಆಳ...

ಸ್ವಪ್ನದ ದೋಣಿ

ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ...

ಅರಳಿದ ಸಂಜೆ

ಈ ಮೌನ ಸಂಜೆ ಬೀದಿಯಲ್ಲಿ ಹೊರಟಿವೆ ಇರುವೆಗಳ ಮೆರವಣಿಗೆ, ಮರದ ಕೆಳಗೆ, ಒಳಗೆ ಪೋರ ಚೆಂಡು ಹುಡುಕುತ್ತಿದ್ದಾನೆ, ಮತ್ತೆ ಚಿಟ್ಟೆ ಹರಿದಾಡದೇ ಕುಳಿತಿದೆ ಹೂವಿನ ಮೇಲೆ. ಖಾಲಿ ಹಾಳಿಯಲಿ ಅರಳಿವೆ ಕವಿಯ ನೀಲಿ ಅಕ್ಷರಗಳು,...

ಅಂವ ಬರುವ ಹೊತ್ತು

ಈ ಸಂಜೆಯ ಕೌನೆರಳು, ಬಾಗಿಲ ಬಳಿ ಅವನ ಕಾಲ ಸಪ್ಪಳ, ದೇವರ ಮುಂದಿನ ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ, ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ, ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ ಹರಡಿ,...

ಒಂದು ಮೌನದ ನಡುಗೆ

ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ, ಬಳಗ ದೊಡ್ಡದಾಗಿ ಸರಳವಾದ ಬಾಲ್ಯ, ಯಾವ ಅಂಜಿಕೆಯೂ ಸುಳಿಯದ ಯೌವನ, ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ, ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು....

ಹನಿಗಳು ಒಡೆದ ಸಂಜೆ

ಒಂದು ದೀರ್ಘ ಮಳೆಗಾಲದ ಸಂಜೆ ಹೆದ್ದಾರಿ ಹಾವಿನಂತೆ ಫಳಫಳ ಹೊಳೆಯುತ್ತಲಿದೆ. ಒಂದು ಖಚಿತ ಧ್ವನಿಯಲ್ಲಿ ಕತ್ತಲೆ ನನ್ನ ಕಿಟಕಿಯ ಹಾಯ್ದು ಬಂದಿದೆ. ಮೈ ಕೊರೆಯುವ ಚಳಿಯ ಮಬ್ಬಿನಲಿ ಒಲೆಯು ನೀಲಿ ಜ್ವಾಲೆಯ ಉಗುಳುತ್ತಿದೆ. ಮತ್ತು...

ಅವನ ಬಿಟ್ಟು ಇವನ್ಯಾರು

ಎಲ್ಲಾ ಸ್ವಚ್ಛಂದದ ಸೆಳವು ಒಳಗೊಳಗೆ ಇಳಿದ ತಂಗಾಳಿ, ಮೈ ಹಗುರಾಗುವ ನಿನ್ನ ಸ್ಪರ್ಶ, ಹರವು ದಾಟಿದ ಒಂದು ನದಿ ಬಯಲು. ಘಮ ಘಮಿಸಿದ ಮುಂಜಾನೆ, ಕಿರಣಗಳ ಸೋಕಿ ಉಮೇದಗೊಂಡ ಭಾವಗಳು ಹೊಸ ಹಾಡು ಹಕ್ಕಿ...
cheap jordans|wholesale air max|wholesale jordans|wholesale jewelry|wholesale jerseys