Home / jokes

Browsing Tag: jokes

ಕಾರು ತುಂಬಾ ವೇಗವಾಗಿ ಅಂದರೆ ೬೦ಕಿಮಿಗೂ ಹೆಚ್ಚು ವೇಗವಾಗಿ ಓಡುತ್ತಿತ್ತು. ಪೋಲೀಸಿನವ ಬೆನ್ನಟ್ಟಿ ಆ ಕಾರನ್ನು ನಿಲ್ಲಿಸಿ ದ್ರೈವರ್‍ನನ್ನು ತರಾಟೆಗೆ ತೆಗೆದುಕೊಂಡರು. “ನಿಮ್ಮ ಮೇಲೆ ಅತಿವೇಗದ ಕಾರಣ ಕೇಸ್‍ಹಾಕುತ್ತಿದ್ದೇನೆ. ನಿಮ್ಮಹೆಸರು ಹ...

ಶೇಖರ ಮತ್ತು ಶಂಕರ ಇಬ್ಬರೂ ಸ್ನೇಹಿತರು. ಒಂದು ದಿನ ಟೈಂ‍ಪಾಸ್‍ಗೆಂದು ಶೇಖರ ಸ್ನೇಹಿತನ ಮನೆಗೆ ಬಂದು ಆದೂ ಇದೂ ಮಾತನಾಡತೊಡಗಿದ. ಶೇಖರ: ‘ನೀನು ಒಂದು ಹುಲಿಯ ಗುಹೆಗೆ ಹೋಗಿ ಆಲ್ಲಿ ಅರ್ಧಘಂಟೆ ಇದ್ದು ನಂತರ ಈಚೆಗೆ ಬರಬಲ್ಲಯಾ?’ ಶಂಕರ: “ಖಂಡಿ...

ಪತ್ರಿಕಾ ಸಂದರ್ಶನಕಾರ ರಾಷ್ಟ್ರಪತಿ ಪ್ರಶಸ್ತಿ ಗಿಟ್ಟಿಸಿದ ‘ಕುಕ್’ ಒಬ್ಬನನ್ನು ಪ್ರಶ್ನಿಸಿದರು. ಸಂ: ‘ನೀವು ಇಂದು ಪ್ರಶಸ್ತಿ ವಿಜೇತ ಕುಕ್ ಆಗಿದ್ದೀರಿ ನಿಮ್ಮ ಯಶಸ್ಸಿನ ಹಿಂದೆ ಯಾರು ಇದ್ದಾರೆ?’ ಪ್ರ.ವಿಜೇತ: ‘ಇನ್ಯಾರು? ನನ್ನ ಕೈಹಿಡಿದ ಪತ್ನಿ’...

ಹೆಂಡತಿ: ‘ರೀ, ಪಕ್ಕದ ಮನೆ ಪರಿಮಳ ದಿನಾ ಅವಳ ಗಂಡನ ಕಾರಿನಲ್ಲಿ ಹೋಗಿ ಸುತ್ತಾಡಿ ಶಾಪಿಂಗ್ ಮಾಡಿಬರುತ್ತಾಳೆ. ನೀವೂ ಒಂದು ಕಾರು ಕೊಂಡುಕೊಂಡು ಬಿಡಿ. ಹಾಗಾಗಿ ಇಬ್ಬರು ಸುತ್ತಾಡಿ ಬರಬಹುದು.’ ಗಂಡ: ‘ಉಪ್ಪು ಹುಳಿ ತಿನ್ನುವ ದೇಹಕ್ಕೆ ಇಂತಹ ಆಸೆಗಳೆಲ...

ಯಾರೋ ಟೈಗರ್ ವರದಾಚಾರ್ಯರನ್ನು ಭೇಟಿ ಆದಾಗ “ಏನು ಟೈಗರ್, ಹೇಗಿದ್ದೀರಿ? ಕೇಳಿದರು. ಅದಕ್ಕೆ ಉತ್ತರ: “ಟೈಗರ್ರ್! ನಾನೆಂತ ಟೈಗರ್? ದಿ ರಿಯಲ್ ಟೈಗರ್ ಈಸ್ ಎಟ್ ಹೋಂ” ಎಂದರಂತೆ ವರದಾಚಾರ್ಯರು! ***...

ಆಕೆ: ‘ನನ್ನ ಗಂಡ ಯಾವುದೇ ವಿಷಯದ ಬಗ್ಗೆ ಇಡೀದಿನ ಮಾತನಾಡಲು ಬಲ್ಲ.’ ಸ್ನೇಹಿತೆ: ‘ಆದೇನು ಮಹಾ ? ನನ್ನ ಗಂಡನಿಗೆ ಯಾವುದೇ ವಿಷಯ ಬೇಕಿಲ್ಲ. ಆದರೂ ಮಾತಾಡ್ತಾ, ಮಾತಾಡ್ತಾ, ಮಾತಾಡ್ತಾನೇ ಸದಾ ಇರಬಲ್ಲ?’ ***...

ಸಂತಾನಿಗೆ ಅವಳಿ-ಜವಳಿ ಮಕ್ಕಳು ಜನಿಸಿದವು. ಸಂತೋಷದಿಂದ ಅವಕ್ಕೆ ಟಿನ್ ಅಂಡ್ ಮಾರ್ಜಿನ್ ಎಂಬ ಹೆಸರುಗಳನ್ನು ಇಟ್ಟನು. ಎರಡನೆಯ ಬಾರಿಯೂ ಅವಳಿ ಜವಳಿ. ಅವಕ್ಕೆ ಪೀಟರ್ ಅಂಡ್ ರಿಪೀಟರ್ ಎಂದು ಹೆಸರು ಇಟ್ಟ. ಮೂರನೆಯ ಸಲವೂ ಅವಳಿ ಜವಳಿ. ಅವಕ್ಕೆ ಮಾಕ್ಸ್...

ಗುರು: “ಏನಯ್ಯಾ, ಎಷ್ಟು ವರ್ಷಗಳಾಯಿತು ನಿನ್ನನ್ನು ನೋಡಿ ಏಕೆ ಹೀಗೆ ಇಳಿದು ಹೋಗಿದ್ದೀ. ಉಂಡಾಡಿ ಗುಂಡನಾಗಿದ್ದೆ; ಏನು ಸಮಾಚಾರ”? ಶಿಷ್ಯ: “ಗುರುಗಳೇ ತಪ್ಪುತಿಳಿಯ ಬೇಡಿ; ನಾನು ಮದುವೆ ಆಗಿಬಿಟ್ಟೆ! ***...

ಇಟಲಿಯ ಜನರು ತಮ್ಮ-ನಾಡಿನ ಸುಪ್ರಸಿದ್ದ ಕವಿ ರೋಜನಿಯ ಸುಮಾರು ಐದೂವರೆ ಅಡಿ ಎತ್ತರದ ಮೂರ್ತಿಯೊಂದನ್ನು ನಿರ್ಮಿಸಿ ಅದನ್ನು ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸುವ ಸಿದ್ಧತೆಯಲ್ಲಿದ್ದರು. ಆಗ ರೋಜನಿ ಕೇಳಿದರು: “ಈ ನಿರ್ಮಾಣಕ್ಕೆ ತಗಲುವ ವೆ...

ಇಂಗ್ಲೆಂಡ್‍ನ ಪ್ರಸಿದ್ದಿ ಸಾಹಿತಿ ಶೆರಿಡಾನ್ ತುಂಬಾ ಸಾಲವನ್ನು ಮಾಡಿದ ವ್ಯಕ್ತಿ- ಸಾಲಕೊಟ್ಟವನನ್ನು ಕಂಡಕೂಡಲೆ ಕಣ್ಣು ತಪ್ಪಿಸಿ ಮರೆಯಾಗಿಬಿಡುತ್ತಿದ್ದ. ಒಮ್ಮೆ, ಕುದುರೆಮೇಲೆ ಸವಾರಿ ಮಾಡುತ್ತಿದ್ದಾಗ ಶೆರಿಡಾನ್ ಸಾಲ ಕೊಟ್ಟಿದ್ದ ವ್ಯಕ್ತಿ ಎದುರಾ...

12345...20

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...