ಆಕೆ: ‘ನನ್ನ ಗಂಡ ಯಾವುದೇ ವಿಷಯದ ಬಗ್ಗೆ ಇಡೀದಿನ ಮಾತನಾಡಲು ಬಲ್ಲ.’
ಸ್ನೇಹಿತೆ: ‘ಆದೇನು ಮಹಾ ? ನನ್ನ ಗಂಡನಿಗೆ ಯಾವುದೇ ವಿಷಯ ಬೇಕಿಲ್ಲ. ಆದರೂ ಮಾತಾಡ್ತಾ, ಮಾತಾಡ್ತಾ, ಮಾತಾಡ್ತಾನೇ ಸದಾ ಇರಬಲ್ಲ?’
***