ದೇವ ಭಾರತಿ ಇಳಿಯಲಿ

ದಂಡಖಾನೆ ದವಾಖಾನೆ ಕೋರ್‍ಟು ಠಾಣೆ ಇಲ್ಲದಾ ಖಂಡಖಾನೆ ಹೆಂಡಖಾನೆ ಹೆಣ್ಣ ಪೇಟೆ ಇಲ್ಲದಾ ಬರಲಿ ಸುಂದರ ಸತ್ಯಸಿಂಗರ ಸತ್ಯ ಯುಗದಾ ಕಾಲವು ಸತ್ತು ಹೋಗಲಿ ಕಲಿಯ ಕಾಲವು ಬರಲಿ ದೇವರ ಕಾಲವು ಮಠವೆ ಸಂತಿ...

ಕಣ್ಣು ಮುಚ್ಚಲು ತಾಯಿ ಕಣ್ಣು ಬಿಚ್ಚಲು ತಾಯಿ

ಬಾಳುವೆನು ಭಗವಂತನಾನಂದ ತೊಟ್ಟಿಲಲಿ ಈ ಹಗಲು ರಾತ್ರಿಗಳ ತೂಗಿ ತೂಗಿ ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ ಜೋಕಂದ ಜೋಗುಳದ ನಾದವಾಗಿ ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ ಸಕ್ಕರೆಯ ಎದೆಹಾಲ ಪಾನಗೈವೆ ವಿಶ್ವದೇವತೆ...

ಸಾಕು ಯುದ್ಧದ ಯೋಜನಂ

ಏನ ಹಾಡಲಿ ಏನ ಹೇಳಲಿ ಬನವು ಬಿಸಿಲಿಗೆ ಬೆಂದಿದೆ. ಹೊತ್ತಿ ಬತ್ತಿದ ಕೆರೆಯ ಮಣ್ಣಲಿ ಹಕ್ಕಿ ಹವ್ವನೆ ಅತ್ತಿದೆ ಮುಗಿಲ ನೀಲಿಮೆ ಕೆಂಡ ಕುಲಿಮೆಯೆ ಕಾಸಿ ಕಬ್ಬಿಣ ಬಡಿದಿದೆ ಗುಡ್ಡ ಬಡಿದಿದೆ ಬೆಟ್ಟ ಬಡಿದಿದೆ...

ಬನ್ನಿ ಮಕ್ಕಳೆ ಚಂದ ಮಕ್ಕಳೆ

ಬನ್ನಿ ಮಕ್ಕಳೆ ಚಂದ ಮಕ್ಕಳೆ ಚಂದ ತೋಟವ ಬೆಳೆಯುವಾ || ನಾವು ಸೈಸೈ ನಾವು ಹೈಹೈ ನಾವು ಪೈಪೈ ಪುಟ್ಟರು ನಾವು ಪಾವನ ನಾವು ಈವನ ನಾವು ದೇವನ ಹಣ್ಗಳು ಹಸಿರು ನಾವು ಹೂವು...

ನಿನ್ನ ಮಿಲನದಿ ಹೆಪ್ಪುಗೊಂಡೆನು

ಎಲೆಲೆ ರಾಣಿ ಸುರತ ಜಾಣಿ ಸಾಕು ನಿನ್ನಯ ನೂಪುರಂ, ಕೂಳು ಮರೆತೆನು ಕಾವು ಮರೆತೆನು ನೀನೆ ಚಲುವಿನ ರೂಪುರಂ ಹೂವು ಅರಳಿವೆ ಬಳ್ಳಿ ಚಿಗುರಿವೆ ನಿನ್ನ ಕಣ್ಣಿನ ತೋಟದಿ ಹಕ್ಕಿ ಹಾಡಿವೆ ಮೋಡ ತೇಲಿವೆ...

ಕರ್ಪುರಂ

ಮಲವ ಮೀರಿದ ಚೆಲುವ ಚನ್ನಿಗ ಮರಹು ನಿನಗಿದೋ ಕರ್ಪೂರಂ | ಕಡಲು ಕರಗಿತು ಕಡಲ ಒಡಲಲಿ ಮತ್ತೆ ಕಡಲು ಉಳಿಯಿತು ಮುಗಿಲು ಕರಗಿತು ಮುಗಿಲ ಮೌನದಿ ಮತ್ತೆ ಮುಗಿಲು ಬೆಳೆಯಿತು ದಂಡೆ ಇಲ್ಲದ ದುಂಡು...
ಒಕ್ಕಲಗಿತ್ತಿಯರ ಒಲವಿನ ಹಬ್ಬ ಯುಗಾದಿ !

ಒಕ್ಕಲಗಿತ್ತಿಯರ ಒಲವಿನ ಹಬ್ಬ ಯುಗಾದಿ !

ಬೆಂಗ್ಳೂರಿನ ಡಾಲರ್‍ಸ ಕಾಲನಿಯಲ್ಲಿಯ ನನ್ನ ಅಗದೀ ಪೆಟ್ ಲಂಗೋಟಿ ದೋಸ್ತ "ಹುಬ್ಬಳ್ಳಿ ಸಾವ್ಕಾರ"ನ ಮನೆಗೆ ಹೋದಾಗ ಒಂದು ಬಲಂಡ ಭಾರೀ ವಿಚಿತ್ರ ಕಂಡು ದಂಗುದಕ್ಕಾದೆ. ಏನೆಂದರೆ ಅವರ ಬಿಲ್ಡಿಂಗಿನ ಮೇಲಿನ ಸಾವಿರ ಲೀಟರ ನೀರಿನ...

ನಾವು ಕಮಲದ ಹೂಗಳು

ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ಜ್ಞಾನ ಸ್ನಾನಾ ಗೈದ ಮೇಲೆ ಮಾಯ ಸ್ನಾನಾ ಏತಕೆ ಮೌನ ಗಾನಾ ಕೇಳ್ದ ಮೇಲೆ ಸಂತೆ...

ತೂಗು ಸತ್ಯದ ಗಾನಕೆ

ಬನ್ನಿ ಪಡೆಯಿರಿ ನನ್ನಿ ಮುಡಿಯಿರಿ ಚಿನ್ನ ಚಲುವಿನ ಚಂದಕೆ || ಪಕ್ಷಿ ಕಂಠದ ಗಾನ ತೋಟದಿ ಮುಗಿಲ ನೀಲಿಮೆ ನಕ್ಕಳು ವೃಕ್ಷ ತೊಂಗಲ ಹಸಿರ ಮಂಚದಿ ಯಕ್ಷಿ ಹೂರಮೆ ಹೂಕ್ಕಳು ಕೇಳು ಕೂಜನ ಶಿವನ...

ಉಪ್ಪವ್ವಾ ಉಪ್ಪು

ಏ ಯವ್ವ ಬುಡ್ಡವ್ವ ಗಿಡ್ಡವ್ವ ಮುದುಕವ್ವ ಉಪ್ಪವ್ವ ಉಪ್ಪೂ ತಾರೆಯವ್ವ ಪಿಚ್ಚೀನ ಗೊರಕೆವ್ವ ತೂಕಡಿಕಿ ತಕಡೆವ್ವ ಉಪ್ಪವ್ವ ಉಪ್ಪೂ ನೀಡೆಯವ್ವ ನೀನೊಂದು ಗುಳ್ಳವ್ವ ಗುಳಕವ್ವ ಉಳಕವ್ವ ಚಿಬ್ಲುಪ್ಪು ಚಳ್ಳಣ್ಣು ತಾರೇಯವ್ವ ಗೊಂಗ್ಡ್ಯಾಗ ಗೋಣ್ಹಾಕಿ ಮುಂಗ್ಲ್ಯಾಗಿ...