ಜಂಭದ ಹುಂಜ

ಜಂಭದ ಹುಂಜವು ಒಂದಿತ್ತು ನಿತ್ಯವು ಕೊ ಕೊ ಕೊ ಎನ್ನುತ್ತಿತ್ತು ಸೂರ್ಯ ಹುಟ್ಟುವುದೇ ನನ್ನಿಂದ ಎಂದೆನ್ನುತ್ತಿತ್ತು ಗರ್ವದಿಂದ ಜಗಳಗಂಟ ಹುಂಜವದು ಸದಾ ಜಗಳ ಕಾಯುತ್ತಿತ್ತು ಉಳಿದ ಕೋಳಿಗಳು ಹೆದರಿ ಪಾಪ ಹಾಕುತ್ತಿದ್ದವು ಹಿಡಿ ಹಿಡಿ...

ಶ್ವೇತಳ ಹುಟ್ಟು ಹಬ್ಬ

ಅಂದು ಶ್ವೇತಳ ಹುಟ್ಟು ಹಬ್ಬವು ಆದಳು ಅರಳಿದ ಗುಲಾಬಿ ಹೂವು ಸ್ನಾನವ ಮಾಡಿಸಿ ಹೂವನು ಮುಡಿಸಿ ಕುಂಕುಮ ಇಟ್ಟರು ನೊಸಲಲ್ಲಿ ಅವಳ ಗೆಳತಿಯರಿಗೆಲ್ಲ ಅವಳೇ ಸಡಗರ ಆಮಂತ್ರಣ ನೀಡಿದಳು ನೀರೂರಿಸುವ ವಿಧ ವಿಧ ತಿಂಡಿ...

ಗುಂಡನ ದಿನಚರಿ

ಗುಂಡನು ಆರು ಗಂಟೆಗೇ ಏಳುವ ಚಿಲಿಪಲಿ ಹಕ್ಕಿ ಕೂಗಿಗೆ ಮೈಕೊಡಹುವ ನಿದ್ದೆ ಬಿಟ್ಟು ಅಂಗೈ ನೊಡಿ ನಮಿಸುತಲಿ ದೇವರ ಮಂತ್ರ ಭಜಿಸುತಲಿ ಪೂರೈಸುವ ಬೆಳಗಿನ ಕೆಲಸವನು ಜಳಕವ ಮಾಡಿ ತಿನ್ನುವ ತಿಂಡಿ ಓದುವ ಕೊಠಡಿಗೈತಂದು...

ಪುಟ್ಟು-ಮಗ್ಗಿ

ಮೂರೊಂದ್ಲೇ ಮೂರು ಮೇಲೇಳು ಗಂಟೆ ಆರು ಮೂರೆರಡ್ಲೇ ಆರು ಜಳಕದ ಮನೆಗೆ ಹಾರು ಮೂರ್ ಮೂರ್ಲೆ ಒಂಭತ್ತು ತಿಂಡಿ ತಿನ್ನಲಿಕ್ಕೆ ಹತ್ತು ಮೂರ್ ನಾಕ್ಲೆ ಹನ್ನೆರಡು ಹಟವನು ಬಿಟ್ಟುಬಿಡು ಮೂರೈದ್ಲೆ ಹದಿನೈದು ರೆಡಿಮಾಡುವರು ಬೈದು...

ಪುಟ್ಟು-ತಾತ

ತಾತನೊಂದಿಗೆ ಆಡುವುದೆಂದರೆ ಮೈಮನ ಕುಣಿಯುವುದು ಅಪ್ಪ ಅಮ್ಮಂದಿರ ಮರೆತುಬಿಡುವೆನು ಬಿಟ್ಟೋಡುವೆನು ಓದು ನನ್ನನು ನೋಡಿ ಬಿಡುವನು ತಾತ ಸಂತಸದಲಿ ಬಾಯಿ ಹೆಡಕಿನ ಮೇಲೆ ಹೊತ್ತ ಆತನು ಆಗುವ ನನಗೆ ತಾಯಿ ಕುರಿಮರಿ ಮಾಡಿದ ತಾತನು...

ಇರುವೆ

ಇರುವೆ ಇರುವೆ ಎಲ್ಲಿರುವೆ? ನೆಲದಲಿ ಹುತ್ತದಲಿ ನಾನಿರುವೆ ಸಣ್ಣನೆ ಕಪ್ಪನೆ ಇರುವೆ ನಿನಗೆ ಆಪರಿ ವೇಗವೇ? ಮೈಯಲಿ ಬುಳು ಬುಳು ಓಡುವೆ ಕಚ್ಚದೆ ಕರುಣೆಯ ತೋರುವೆ ರಾಜ ರಾಣಿ ಜೊತೆಗೆ ಸವಾರಿ ಅನ್ನವ ಅರಸುತ...

ಹೋಳಿ ಹುಣ್ಣಿವೆ

ಹೋಳಿ ಹುಣ್ಣಿವೆ ದಿನದಂದು ಸೋಮ್ ವ್ಯೋಮಾದಿ ಸೇರಿ ಅಗೆದರು ಮನೆಯ ಮುಂದೊಂದು ಕಾಮ ದಹನದ ಗುಂಡಿಯೊಂದು ನೆಟ್ಟರು ನಾಲ್ಕು ಕೋಲು-ಗಳ ಹಚ್ಚಲು ಬಣ್ಣದ ಹಾಳೆಗಳ ಜಗಮಗ ಲೈಟನು ಹಾಕಿದರು ಸೌದೆ ಹೊರೆಗಳ ಒಟ್ಟಿದರು ಚಂದ್ರ...

ಹಳ್ಳಿಯ ಜಾತ್ರೆ

ಪುಟ್ಟನ ಹಳ್ಳಿ ಜಾತ್ರೆಯಲಿ ಸಿಗುವವು ಬಗೆ ಬಗೆ ತಿನಿಸುಗಳು ಬೆಂಡು ಬತ್ತಾಸು ಜಿಲೇಬಿಗಳು ಒಣಮಂಡಕ್ಕಿಯ ಮೂಟೆಗಳು ದಾರದ ಉಂಡೆ ರಬ್ಬರ್ ಚೆಂಡು ರಿಬ್ಬನ್ ಟೇಪು ಗಾಜಿನ ಗುಂಡು ಹೇರ್‌ಪಿನ್ ಕನ್ನಡಿ ಬಾಚಣಿಗೆ ಕುಂಕುಮ ಟಿಕಳಿ...

ಸೂಟಿಯ ಕಾಲ

ಬಂದಿತು ನಾಡಿಗೆ ಬೇಸಿಗೆಯು ಮುಗಿಯಿತು ವಾರ್ಷಿಕ ಪರೀಕ್ಷೆಯು ಮಕ್ಕಳಿಗಿದು ವಿಶ್ರಾಂತಿಯ ಕಾಲ ಆಟ ಕೂಟ ಬಿರು ಬಿಸಿಲಲ್ಲಿ ನೆಂಟರ ಊರಿಗೆ ತೆರಳುವರು ಹೊಸ ಹೊಸ ಸ್ಥಳಗಳ ನೋಡುವರು ಬಗೆ ಬಗೆ ಭಕ್ಷವ ಸವಿಯುವರು ನಂತರ...