
ಹೆಂಡತಿಗೆ ಬೇಕು ಬೇಳೆ ಸಾರು ಗಂಡನಿಗೆ ಬೇಕು ಮಾಂಸದ ಸಾರು ಊಟದ ಮೇಜು ವಿಭಜಿತ ಭಾರತ ಪಾಕಿಸ್ಥಾನದ ಸ್ಟೇಜು ಇಬ್ಬರ ಪ್ರೀತಿ ನೀತಿ ಬಗೆ ಹರೆಯದ ಕಾಶ್ಮೀರದ ರೀತಿ. *****...
ಮಾತಾಡದೇ ಮಾತಾಡಿಸೋ ಅವಳ ಕಣ್ಣ ಭಾಷೆ ನನ್ನ ಮನಸ್ಸಿನ ಸಮೀಕ್ಷೆ ನಡೆಸಿತು *****...
ಅವಳು ತನ್ನ ಹುಸಿ ಮುನಿಸಿಗೆ ಆಗಾಗ ಪ್ರೀತಿಯ ಬಣ್ಣ ಬಳಿಯುತ್ತಾಳೆ ಅವನ ಒಳಗಣ್ಣಿಗದು ಕಾಣಬಹುದೆಂದು *****...
ಅವನ ಕತೆ ಹುಚ್ಚು ವಾಸ್ತವತೆ. ಅವಳ ವ್ಯಥೆ ಬರೀ ಭಾವುಕತೆ. ಅವರಿಬ್ಬರೂ ಒಬ್ಬರೊಳಗೊಬ್ಬರು ಇಳಿಯುವುದು ಬದುಕಿನ ರೋಚಕತೆ, ಪ್ರೀತಿಯ ಪ್ರಾತ್ಯಕ್ಷಿಕೆ. *****...













