ಅವಳು
ತನ್ನ ಹುಸಿ ಮುನಿಸಿಗೆ
ಆಗಾಗ
ಪ್ರೀತಿಯ ಬಣ್ಣ ಬಳಿಯುತ್ತಾಳೆ
ಅವನ ಒಳಗಣ್ಣಿಗದು
ಕಾಣಬಹುದೆಂದು
*****