Skip to the content
ಚಿಲುಮೆ
ಕನ್ನಡ ನಲ್ಬರಹ ತಾಣ
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
  • Home
  • ಮಿಂಚುಳ್ಳಿ ಬೆಳಕಿಂಡಿ

ಮಿಂಚುಳ್ಳಿ ಬೆಳಕಿಂಡಿ

ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೧

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 19, 2018December 17, 2017
ಬಹಳ ದಿನಗಳ ನನ್ನ ಖಾಲಿ ಹೊಟ್ಟೆ ತುಂಬಿದ ದಿನವೇ ಬರಬೇಕೇ ನನಗೆ ಭೋಜನದೌತಣ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೦

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 12, 2018December 17, 2017
ಮಿತ್ರನೋ ಶತ್ರುವೋ. ಬದುಕಿನ ಪ್ರಯಾಣಕ್ಕೆ ಬೇಕಲ್ಲ- ಒರ್ವ ಸಂಗಾತಿ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೯

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
February 5, 2018December 17, 2017
ಎಲ್ಲಿ ಕಳಕೊಂಡಿರುವೆಯೋ ಅಲ್ಲಿ ಹುಡುಕು; ಬೆಳಕು ಕಂಡಲ್ಲಿ ಅಲ್ಲ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೮

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 29, 2018December 17, 2017
ನಾಟಕ ನಿರಂತರ. ನಾಟಕಶಾಲೆ ಬಿಟ್ಟುಕೊಟ್ಟು ಹೊರಡಬೇಕಾದವರು- ನಾವು *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೭

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 22, 2018December 17, 2017
‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೬

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 15, 2018December 17, 2017
ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೫

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 8, 2018December 17, 2017
ಈ ಸುಂದರ ಭೂಮಿಯ ಮೇಲೆ ನಡೆವುದೂ, ನೀರಿನ ಮೇಲೆ ನಡೆದಷ್ಟೇ- ಅದ್ಭುತ ಚಮತ್ಕಾರ. ಒಂದು - ಕಣ್ಣಿಗೆ ನಿಲುಕಿದರೆ ಇನ್ನೊಂದು- ಊಹೆಗೆ...! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೪

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
January 1, 2018December 17, 2017
ಎಲ್ಲಾ ದಾರಿಗಳು ರೋಮಿಗೆ ಸೇರುತ್ತವೆ ನಿಜ. ಆದರೆ - ಎಲ್ಲರ ಪ್ರಯಾಣ ಅಲ್ಲಿ ಕೊನೆಗೊಳ್ಳುವುದಿಲ್ಲ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೩

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
December 25, 2017February 4, 2017
ಬದುಕಿಡೀ ನಾವು ಮಾಡುವುದಿಷ್ಟೇ: ನಮ್ಮ ನಮ್ಮ ಮುಖವಾಡಗಳ ಶೃಂಗಾರ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೨

Avatar for ಧರ್ಮದಾಸ ಬಾರ್ಕಿ
ಧರ್ಮದಾಸ ಬಾರ್ಕಿ
December 18, 2017February 4, 2017
ಕತ್ತಲಿನಲ್ಲಿ ಕಣ್ಮರೆಯಾಗುವ ನಾವು ಬೆಳಕಿನಲಿ ಅದೃಶರಾಗುತ್ತೇವೆ! *****
Read More

Posts navigation

Previous 1 2 3 … 7 Next

Recent Post

ವಚನ ವಿಚಾರ – ಸಾವು?

ಬ್ರೌಪದಿ ಸ್ವಯಂವರ

ದಾಹ

ವರ್‍ತಮಾನ

ತಾಯೆಯ ಮಾಯೆ

Top Category

ಕವಿತೆ

ಹನಿಗವನ

ಇತರೆ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಬರಹ

  • ವಿಧಾನಸೌಧ ಎಂಬ ಮಾಯಾಬಜಾರ್

    ನಾನು ಶಾಲಾ ಬಾಲಕನಾಗಿದ್ದಾಗ ಬೆಂಗಳೂರನ್ನು ನೋಡುವುದು ಒಂದು ಕನಸಾಗಿತ್ತು. ಬೆಂಗಳೂರೆನ್ನುವುದು ಬಣ್ಣ ಬಣ್ಣದ ತೆರೆಗಳಲ್ಲಿ ತೇಲಾಡಿಸುವ ಸುಂದರ ಕನಸಿನ ಕಲ್ಪನೆಯಾಗಿದ್ದಂತೆ, ಜೀವಮಾನದಲ್ಲಿ ಬೆಂಗಳೂರು ದರ್ಶನ ಕೇವಲ ಕಲ್ಪನೆಯೇ… ಮುಂದೆ ಓದಿ…

  • ಬದಲಾವಣೆ: ಮಾತು ಕೇಳುವುದು ಮತ್ತು ಕೇಳಿಸಿಕೊಳ್ಳುವುದು

    ಮಾತು ಕೇಳುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬೇರೆಯವರ ಮಾತನ್ನು ಕೇಳುವುದು ದೌರ್ಬಲ್ಯ, ಕೇಳಿಸಿಕೊಳ್ಳದೆ ಇರುವುದು ಅಪರಾಧ. ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರು ನಮ್ಮ ಮಾತು ಕೇಳಬೇಕೆಂಬ ಆಸೆ ಇರುತ್ತದೆಯೇ… ಮುಂದೆ ಓದಿ…

  • ಇನ್ನೊಮ್ಮೆ ಅಡಿಗರು

    ಕವಿ ಗೋಪಾಲ ಕೃಷ್ಣ ಅಡಿಗರ ಕಾವ್ಯದ ಕುರಿತಾಗಿ ಹೊಸತಾದ ವಿಮರ್ಶಾಲೇಖನಗಳ ಸಂಗ್ರಹವೊಂದನ್ನು ತರುವ ದೃಷ್ಪಿಯಿಂದ ಯುವ ವಿಮರ್ಶಕ ಎಸ್. ಆರ್. ವಿಜಯಶಂಕರ ಅವರು ನನ್ನಿಂದ ಲೇಖನವೊಂದನ್ನು ಅಪೇಕ್ಷಿಸಿದ್ದಾರೆ.… ಮುಂದೆ ಓದಿ…

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದ… ಮುಂದೆ ಓದಿ… →

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ… ಮುಂದೆ ಓದಿ… →

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ… ಮುಂದೆ ಓದಿ… →

ಕಾದಂಬರಿ

  • ಕೈ ಜೋಡಿಸಿ

    ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ

  • ವಿಜಯ ವಿಲಾಸ – ಪ್ರಥಮ ತರಂಗ

    ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… ಮುಂದೆ ಓದಿ…

  • ಪುಂಸ್ತ್ರೀ – ೧

    ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ… ಮುಂದೆ ಓದಿ…

  • ಸ್ವಪ್ನ ಮಂಟಪ – ೧

    ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು;… ಮುಂದೆ ಓದಿ…

Copyright © 2023 ಚಿಲುಮೆ. All rights reserved.
Theme: Masonry Grid By Themeinwp. Powered by WordPress.
To the Top ↑ Up ↑