
ಸಾಲು ಮರಗಳ ಊರು ಜೀವ ಸಂಕುಲಕೆ ಸೂರು ಬಗೆ ಬಗೆ ಹೂವಿನ ತೇರು ಸವಿ ಸವಿ ಹಣ್ಣಿನ ಸಾಲು ಹತ್ತಿರದಲ್ಲೇ ಕೆರೆಯೊಂದು ನೀರು ನೆರಳಿಗೆ ಬರವಿಲ್ಲ ಸೊಂಪಾದ ಮರಗಳು ತಂಪಾದ ನೆರಳನು ನೀಡುತಲಿದ್ದವು ನಿತ್ಯ ಪ್ರಾಣಿ ಪಕ್ಷಿಗಳು ಸುಖವಾಗಿದ್ದವು ಸತ್ಯ ಆ ಮರದಲ್ಲ...
ನಾಯಿ ಮರಿಗೆ ಶಾಲೆಗ್ಹೋಗೊ ಆಸೆಯಾಯಿತು ಪಾಟಿ ಚೀಲ ಬಗಲಲಿಟ್ಟು ಸೈಕಲ್ ಏರಿತು ಬೆಕ್ಕು ಮರಿಯು ನಾನು ಬರುವೆ ತಾಳು ಎಂದಿತು ಹಿಂದೆ ಸೀಟಿನಲ್ಲಿ ಅದಕೆ ಕೂರಲು ಹೇಳಿತು ನಾಯಿ ಜೊತೆಗೆ ಬೆಕ್ಕು ಕೂಡ ಸೈಕಲ್ ಏರಿತು ಜಂಟಿಯಾಗಿ ಬೆಕ್ಕು ನಾಯಿ ಶಾಲೆಗ್ಹೊರಟವ...
ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡಿದೆ ಹೂವು ಹಣ್ಣು ಗಿಡವನೆಟ್ಟು ಅಂದ ಗೊಳಿಸಿದೆ ನಿತ್ಯ ನೀರು ಹನಿಸಿ ನಾನು ಹಸನು ಮಾಡಿದೆ ಹೂವು ಬಿಟ್ಟು ಕಾಯಿ ಕೊಟ್ಟು ಗಿಡವು ನಕ್ಕವು ಪೂಜೆಗೆಂದು ಅಮ್ಮ ಬಂದು ಹೂವು ಒಯ್ದಳು ಮುಡಿಯಲಿಕ್ಕೆ ತಂಗಿ ಬಂದು ಹೂವು ಕಿ...
ಕೋಳಿ ಕೂಗೊ ಮೊದಲೆ ಎದ್ದ ನಮ್ಮ ಪುಟ್ಟ ಅಜ್ಜಿಗ್ಹೇಳಿ ಟಾಟ ಸೈಕಲ್ ತುಳಿದು ಬಿಟ್ಟ ಪೇಪರ್ ಬಂಡಲ್ ಹಿಡಿದು ಸೈಕಲ್ಲಿಗೆ ಬಿಗಿದು ಟ್ರಿಣ್ ಟ್ರಿಣ್ ಸದ್ದು ಮಾಡಿ ಮುಂದಕ್ಹೋಯ್ತು ಗಾಡಿ ಪ್ರತಿಮನೆಗೂ ಹೋಗಿ ಪೇಪರ್ ಎಂದು ಕೂಗಿ ಸುದ್ದಿ ಮುಟ್ಟಿಸಿ ಪುಟ್ಟ ...
ಪಟ್ಟ ಪುಟಾಣಿ ಹಕ್ಕಿ ಕೊಕ್ಕಲಿ ಏನೋ ಹೆಕ್ಕಿ ಹಾರುವೆ ಬಾನಲಿ ನೀನು ನೋಡುವೆ ನಿನ್ನನು ನಾನು ಬಣ್ಣ ಬಣ್ಣದ ಪುಕ್ಕ ಹಾರೋದ್ರಲ್ಲಿ ಪಕ್ಕಾ ಹಣ್ಣಿನ ಮರವ ಹುಡುಕಿ ತಿನ್ನುವೆ ಹಣ್ಣನು ಕುಕ್ಕಿ ದೂರದೂರಕೆ ಹಾರಿ ಸಾಗುವೆ ಯಾವುದೊ ದಾರಿ ಟ್ರಾಫಿಕ್ ಪೊಲೀಸ್ರ...
ನಾನು ಮೀನಾಗಿದ್ದಿದ್ರೆ ಎಷ್ಟೊಂದ್ ಚೆನ್ನಾಗಿರ್ತಿತ್ತು ದಿನವೂ ನೀರಲಿ ಆಟ ಆಡ್ಕೊಂಡ್ ಖುಷಿ ಖುಷಿಯಾಗಿ ಇರ್ತಿದ್ದೆ ಮುಖ ತೊಳೆಯೊ ಬಾರೋ ಅಂತ ಅಮ್ಮ ಕೂಗಿ ಹೇಳಿದ್ರೆ ಆಗ್ಲೆ ತೊಳೆದಾಯ್ತಮ್ಮ ನಾನು ಕಾಫಿ ಕೊಡು ಅನ್ತಿದ್ದೆ ಸ್ನಾನ ಮಾಡೋ ಬಾರೋ ಅಂತ ಅಮ್...
ಅಪ್ಪ ಅಮ್ಮ ಇಬ್ಬರು ಮಗನು ನಾನು ಒಬ್ಬನು ಯಾರು ಇಲ್ಲ ಗೆಳೆಯರು ಬೇಸರಾಯಿತೆಂದೆನು ಅಮ್ಮ ತಂದರೊಂದು ಬೆಕ್ಕು ಅಪ್ಪ ತಂದರೊಂದು ಕೋತಿ ಎರಡು ನೋಡಿ ನಾನು ನಕ್ಕು ಆದವೆರಡು ನಮ್ಮ ಅತಿಥಿ ಕೆಲದಿನಗಳು ಕಳೆಯುತಿರಲು ಕೋತಿ ಬೆಕ್ಕು ಬೆಳೆಯುತಿರಲು ಅದರ ಕೂಡೆ...
ಉಪ್ಪಿಟ್ಟೆಂದರೆ ಉಪ್ಪಿಟ್ಟು ತಿನ್ನೋದಂದ್ರೆ ತಲೆಚಿಟ್ಟು ಕೇಸರಿಬಾತು ವಾಂಗಿಬಾತು ಘಮಘಮ ವಾಸನೆ ಬಂತು ಚಪಾತಿ ಚಿರೋಟಿ ಮಾಡಿದ್ರೆ ಚಪ್ಪಾಳೆ ತಟ್ಟಿ ತಿಂತೀವಿ ಗಸಗಸೆ ಪಾಯಸ ಮಾಡಿದ್ರೆ ಸೊರ್ ಸೊರ್ ಅ೦ತ ಹೀರ್ತೀವಿ ಚಕ್ಕುಲಿ ಉಂಡೆ ಮಾಡಿಟ್ಟಿದ್ರೆ ಕದ್ದ...
ನಮ್ಮ ಪುಟ್ಟ ಬಹಳ ದಿಟ್ಟ ಸಿಹಿ ಅಂದ್ರೆ ತುಂಬಾ ಇಷ್ಟ ಸಕ್ಕರೆ ಬೆಲ್ಲ ಕದ್ದು ಯಾರೂ ಕಾಣದಂಗೆ ಮೆದ್ದು ಸೈಕಲ್ ಅಂದ್ರೆ ಪ್ರಾಣ ಹೊಡೆಯೋಕೆ ಬೇಕು ತ್ರಾಣ ಎಷ್ಟೇ ಟ್ರಾಫಿಕ್ಕಿದ್ರೂ ನುಗ್ಗೇ ಬಿಡ್ತಾನೆ ಹೇಗಾದ್ರೂ ದುಡ್ಡಂದ್ರೆ ಸುರಿಸ್ತಾನೆ ಜೊಲ್ಲು ಕೊ...














