ರಜೆಯ ಮಜ

ಶಾಲೆಗಿಂದು ರಜೆಯೋ ಏನೋ ಎಳೆಯರೆದೆಯ ಹರುಷವೇನು ಹನುಮನಂತೆ ಹಾರುವನೊಬ್ಬ ಹುಟ್ಟುಡುಗೆಯ ಬಾಲನೊಬ್ಬ ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ ಅವನು ಇವನು ಎಲ್ಲ ಸೇರಿ ಒಂದೆ ಜಲ, ಒಂದೆ ಗಾಳಿ ಒಂದೇ ನೆಲದ ಅಂಗಳದಿ...

ಮತಾಪಿನ ತಾಪ

ಚಟಪಟ ಚಟಪಟ ಪಟಾಕಿ ಢಂ ಢಂ ಢಂ ಢಂ ಸುಟ್ಹಾಕಿ ಗಾಳಿಗೆ ಸೇರಿತು ಹೊಗೆ ಮತ್ತಷ್ಟೇರಿತು ಧಗೆ ಕಲುಷಿತವಾಯ್ತು ಗಾಳಿ ಗೆಳೆಯರಿಗೂ ಇದ ಹೇಳಿ ಢಂ ಢಂ ಜೋರಿನ ಶಬ್ದ ಹಕ್ಕಿಗಳಿಂಚರ ಸ್ತಬ್ಧ ಹಚ್ಚಿರಿ...

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು ಅವರ ಮನೆಯಲಿ ಇಲಿಗಳು ನೂರು ಎಲ್ಲೆಂದರಲ್ಲಿ ಅವುಗಳ ವಾಸ ಬೇಡ ರಾಯರಿಗಿದು ತರಲೆ ಸಹವಾಸ ಮಗಳ ಬೂಟು ರಾಯರ ಹ್ಯಾಟು ಹೆಂಡತಿ ಸೀರೆ ಮಗನ ಸೂಟು ಸೋಪು ಬ್ರೆಷ್ ಕಿಟಕಿಯ...

ಮರಗಳ ಅಳಿವು

ಸಾಲು ಮರಗಳ ಊರು ಜೀವ ಸಂಕುಲಕೆ ಸೂರು ಬಗೆ ಬಗೆ ಹೂವಿನ ತೇರು ಸವಿ ಸವಿ ಹಣ್ಣಿನ ಸಾಲು ಹತ್ತಿರದಲ್ಲೇ ಕೆರೆಯೊಂದು ನೀರು ನೆರಳಿಗೆ ಬರವಿಲ್ಲ ಸೊಂಪಾದ ಮರಗಳು ತಂಪಾದ ನೆರಳನು ನೀಡುತಲಿದ್ದವು ನಿತ್ಯ...

ಶಾಲೆಗೊರ್ಹಟ ಬೆಕ್ಕು ನಾಯಿ

ನಾಯಿ ಮರಿಗೆ ಶಾಲೆಗ್ಹೋಗೊ ಆಸೆಯಾಯಿತು ಪಾಟಿ ಚೀಲ ಬಗಲಲಿಟ್ಟು ಸೈಕಲ್ ಏರಿತು ಬೆಕ್ಕು ಮರಿಯು ನಾನು ಬರುವೆ ತಾಳು ಎಂದಿತು ಹಿಂದೆ ಸೀಟಿನಲ್ಲಿ ಅದಕೆ ಕೂರಲು ಹೇಳಿತು ನಾಯಿ ಜೊತೆಗೆ ಬೆಕ್ಕು ಕೂಡ ಸೈಕಲ್...

ಪುಟ್ಟನ ತೋಟ

ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡಿದೆ ಹೂವು ಹಣ್ಣು ಗಿಡವನೆಟ್ಟು ಅಂದ ಗೊಳಿಸಿದೆ ನಿತ್ಯ ನೀರು ಹನಿಸಿ ನಾನು ಹಸನು ಮಾಡಿದೆ ಹೂವು ಬಿಟ್ಟು ಕಾಯಿ ಕೊಟ್ಟು ಗಿಡವು ನಕ್ಕವು ಪೂಜೆಗೆಂದು ಅಮ್ಮ...

ಪೇಪರ್ ಪುಟ್ಟ

ಕೋಳಿ ಕೂಗೊ ಮೊದಲೆ ಎದ್ದ ನಮ್ಮ ಪುಟ್ಟ ಅಜ್ಜಿಗ್ಹೇಳಿ ಟಾಟ ಸೈಕಲ್ ತುಳಿದು ಬಿಟ್ಟ ಪೇಪರ್ ಬಂಡಲ್ ಹಿಡಿದು ಸೈಕಲ್ಲಿಗೆ ಬಿಗಿದು ಟ್ರಿಣ್ ಟ್ರಿಣ್ ಸದ್ದು ಮಾಡಿ ಮುಂದಕ್ಹೋಯ್ತು ಗಾಡಿ ಪ್ರತಿಮನೆಗೂ ಹೋಗಿ ಪೇಪರ್...

ಪುಟ್ಟ ಹಕ್ಕಿಯ ಪ್ರವಾಸ

ಪಟ್ಟ ಪುಟಾಣಿ ಹಕ್ಕಿ ಕೊಕ್ಕಲಿ ಏನೋ ಹೆಕ್ಕಿ ಹಾರುವೆ ಬಾನಲಿ ನೀನು ನೋಡುವೆ ನಿನ್ನನು ನಾನು ಬಣ್ಣ ಬಣ್ಣದ ಪುಕ್ಕ ಹಾರೋದ್ರಲ್ಲಿ ಪಕ್ಕಾ ಹಣ್ಣಿನ ಮರವ ಹುಡುಕಿ ತಿನ್ನುವೆ ಹಣ್ಣನು ಕುಕ್ಕಿ ದೂರದೂರಕೆ ಹಾರಿ...

ನಾಯಿ ಮರಿ

ಮುದ್ದು ಮರಿ ನಾಯಿ ಮರಿ ಬೇಗ ಬೇಗ ಹಾಲು ಕುಡಿ ಅಪ್ಪ ಬಂದ್ರೆ ಪೇಟೆಯಿಂದ ಕ್ಯುಂ ಕ್ಯುಂ ರಾಗ ತೆಗಿ ನಿನಗೆ ನೋಡು ಬಿಸ್ಕೇಟು ನನಗೆ ಮಾತ್ರ ಚಾಕ್ಲೇಟು ಅಮ್ಮ ಬಂದ್ಲು ನೋಡು ಸುಮ್ಮನವಳ...