(೧) ನಿನ್ನ ಭಾವಚಿತ್ರದ ಮೇಲೆ ಕಣ್ಣೀರ ಹನಿಗಳೀಗ ಇಲ್ಲ ನಿಜ, ಆದರೆ ಹನಿಗಳ ಕಲೆಗಳು ಖಾಯಂಮ್ಮಾಗಿ ಉಳಿದಿವೆಯಲ್ಲ. ಯಾರೋ ನೋವು ಕೊಟ್ಟರು ಯಾಕೆ ಹೇಳಲಿ ಅವರ ಹೆಸರು? ಯಾರೋ ಪ್ರೀತಿಯಲಿ ವಿಷಬೆರೆಸಿದರು ಯಾಕೆ ಹೇಳಲಿ...
ಕೆಲವರಿಗೆ ಮರೆಗುಳಿತನ ವಂಶ ಪರಂಪರೆಯಾಗಿ ಬಂದಿರುತ್ತದೆ. ವಯಸ್ಸು ಸಣ್ಣದಿರಲಿ ದೊಡ್ಡದಿರಲಿ ಮರೆಗುಳಿತನ ಜಾಸ್ತಿಯಿರುವುದು, ಮರೆವು ಒಂದು ವರದಾನ. ಕಹಿಯನ್ನು ಮರೆಯಲು ದೇವರಿತ್ತ ವರವು. ಇದರಿಂದಾಗಿ ತುಸು ನೆಮ್ಮದಿ, ತೃಪ್ತಿ, ಶಾಂತಿ ಲಭಿಸಲು ಕಾರಣವಾಗಿದೆ. ಮರೆವು...