ಶಾಲೆಗೊರ್ಹಟ ಬೆಕ್ಕು ನಾಯಿ

ನಾಯಿ ಮರಿಗೆ ಶಾಲೆಗ್ಹೋಗೊ ಆಸೆಯಾಯಿತು ಪಾಟಿ ಚೀಲ ಬಗಲಲಿಟ್ಟು ಸೈಕಲ್ ಏರಿತು ಬೆಕ್ಕು ಮರಿಯು ನಾನು ಬರುವೆ ತಾಳು ಎಂದಿತು ಹಿಂದೆ ಸೀಟಿನಲ್ಲಿ ಅದಕೆ ಕೂರಲು ಹೇಳಿತು ನಾಯಿ ಜೊತೆಗೆ ಬೆಕ್ಕು ಕೂಡ ಸೈಕಲ್...

ಆ ರಾತ್ರಿಯಲಿ

ಅಂದು ಇಡೀ ರಾತ್ರಿ ಬಿಳಿಯ ಹಾಳೆಗಳಲಿ ಕಪ್ಪು ಅಕ್ಷರಗಳನ್ನು ಮೂಡಿಸುತ್ತಲೇ ಇದ್ದೇ ಕವಿತೆ ನನ್ನೊಳಗೋ ನಾನು ಕವಿತೆಯೊಳಗೋ ಇಬ್ಬರೂ ಒಂದಾದ ಅದ್ಭುತ ರಾತ್ರಿಯದು. ಅರಿವಿಲ್ಲ ನನಗೆ ಲೋಕದ್ದು ವಶೀಕರಣಗೊಂಡಿದ್ದೆ ಕಾವ್ಯ ಪುಂಗಿಯ ನಾದಕೆ ಹೆಡೆಯಾಡಿಸುತ್ತಿದ್ದ...

ಸ್ವರವೊಂದಾಗಿ

ಸ್ವರವೊಂದಾಗಿ ಇರುವುದೆ ಇಲ್ಲ ತೆರೆಯೊಂದಾಗಿ ಬರುವುದೆ ಇಲ್ಲ ಸ್ವರಕೆ ಪ್ರತಿಸ್ವರ ಇದ್ದೇ ಇರುತದೆ ತೆರೆಯ ಹಿಂದೆ ತೆರೆ ಬಂದೇ ಬರುತ್ತದೆ ಇರುವೆಯೊಂದಾಗಿ ಇರುವುದೆ ಇಲ್ಲ ಜೇನ್ನೊಣವೊಂದಾಗಿ ಹಾರುವುದಿಲ್ಲ ಒಂದೊಂದಿರುವೆಗು ಸಾಲಿರುತದೆ ಜೇನ್ನೊಣಕೊಂದು ಗೂಡಿರುತದೆ ಮಳೆಗೊಂದೇ...
ಅಮವಾಸ್ಯೆಯ ಕಥೆ

ಅಮವಾಸ್ಯೆಯ ಕಥೆ

ಅಮವಾಸ್ಯೆ ಎಂದರೆ... ಕತ್ತಲು ಕಗ್ಗತ್ತಲು, ಭಯಾನಕ, ಕೇಡು, ಭಯ ಎಂದೂ... ಇದು ಸರಿಯಲ್ಲ. ಎಲ್ಲ ಅಮವಾಸ್ಯೆಗಳ ಲೆಕ್ಕ ಒಂದಾದರೆ... ಭೀಮನ ಅಮವಾಸ್ಯೆಯ ಕತೆ ಬೇರೇನೇ ಇದೆ. ಭೀಮ- ಮಹಾಭಾರತದಲ್ಲಿ ಬರುವ ಶೂರ ಧೀರ ವೀರ...

ದ್ರೌಪದಿಯ ಹಾಡು

ಕರಿಯಪೂರ ನಗರದಲ್ಲಿ | ಕಽವರವರು ಪಾಂಡವ್ರವರು | ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧|| ಪರಮಪಾಪಿ ಶಕುನಿ ತಾನು| ಫಾಶಾದೊಳಗ ಫಕೀರನಾಗಿ| ಧರ್ಮರಾಜ ಧರುಣಿ ದೌಽಪತಿನ ಸೋತರ ||೨|| ಸೋತನಂತ ದುರ್ಯೋಧನ| ಸಂತೋಷದಿಂದ ಕೇಳಿದಾನ|...
cheap jordans|wholesale air max|wholesale jordans|wholesale jewelry|wholesale jerseys