Day: October 30, 2023

ಪುಟ್ಟನ ತೋಟ

ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡಿದೆ ಹೂವು ಹಣ್ಣು ಗಿಡವನೆಟ್ಟು ಅಂದ ಗೊಳಿಸಿದೆ ನಿತ್ಯ ನೀರು ಹನಿಸಿ ನಾನು ಹಸನು ಮಾಡಿದೆ ಹೂವು ಬಿಟ್ಟು ಕಾಯಿ […]

ನಿಂತಿವೆ ಬಿಂಬಗಳು

ನಿಂತಿವೆ ಬಿಂಬಗಳು ತಿರುವು ತಿರುವುಗಳಲ್ಲಿ ನೆಟ್ಟ ನೋಟಗಳಲ್ಲಿ ಯುಗ ಯುಗಗಳಲ್ಲೂ ಯಾರಿಗೊ ಕಾಯುತ್ತಿವೆ ದಾರಿ ನೋಡುತ್ತಿವೆ ಬರಬೇಕಾದವರಿನ್ನೂ ಬಂದಿಲ್ಲವೇ ಯಾವ ದೇವರ ಶಾಪ ಇವು ಹೀಗೇ ಇರಬೇಕೆ […]

ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್ ಅವರು ಬೆಂಗಳೂರಿನಲ್ಲಿ ಹುಟ್ಟಿದವರು ಅಪ್ಪಟ ಕನ್ನಡಿಗರೆಂಬ ಅಭಿಮಾನ. ಇವರೊಬ್ಬ ವಿಜ್ಞಾನಿ. ರಾಷ್ಟ್ರೀಯ ಅಂತರರಾಷ್ಟ್ರೀಯ ವಿಜ್ಞಾನಿ. ಭವ್ಯ ಭಾರತದ ಸಮಾಜ ಜೀವ ವಿಜ್ಞಾನಿಯೆಂದೇ ಖ್ಯಾತನಾಮರು. ಇವರು- […]