ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ ಬರಿದೆ ಮೂಡುತಿದೆ ಕನಸು ತೆನೆಯೊಡೆವ ಚಿತ್ರ ಬೆಳಕು ನೆರಳಿನ ಹವಳ ಕರಿಮಣಿಯ ಪಾತ್ರದಲಿ ಹಾಯುತಿದೆ ಈ ನೆಲದ ಭಾಗ್ಯಸೂತ್ರ ಯಾರ ಹಮ್ಮಿಗೊ ನಮ್ಮ ಅಭಿಮಾನ ಮಣಿಸಿ ಕೈಗಳೂ...
ಮಸಿ ಬಟ್ಟೆ ಆ ಹುಡುಗ ಆ ಹುಡುಗ ಮಸಿ ಬಟ್ಟೆ ಬರಿಗಾಲಲಿ ಬೀದಿ ಬೀದಿ ಸುತ್ತುತ್ತಾ ‘ಸಾಕು’ ಎಂದೆಸೆದದ್ದ ಎತ್ತಿಕೊಳ್ಳುತ್ತಾನೆ ಹುಡುಕಿ ತುತ್ತಿನಂತೆ ಕುಡಿದು ಬಿಸುಟ ಖಾಲಿ ಬಾಟಲು ಕತ್ತರಿಸಿ ಒಗೆದ ‘ಡೈರಿ’ ಹಾಲಿನ...
ಸಾವಿರ ನೇತ್ರದ ಸಾವಿರ ಪಾತ್ರದ ಸಹಸ್ರಶೀರ್ಷ ಪುರುಷನೆ ನೀ ಸಾವಿರ ದನಿಗಳ ಗಾನದ ಮೇಳಕೆ ಆಧಾರದ ಶ್ರುತಿಯಾಗಿಹೆ ನೀ ಸಾಗುತ್ತಿರೆ ದೊರೆ ನೀ ರಥದಲ್ಲಿ ಬೆಳುದಿಂಗಳ ಹೊಳೆ ಹರಿಯುವುದು, ನಿನ್ನ ಮೈಯ ಆಭರಣಗಳಾಗಿ ಚಿಕ್ಕೆ...
[caption id="attachment_8255" align="alignleft" width="300"] ಚಿತ್ರ: ರೂಬೆನ್ ಲಗಾಡಾನ್[/caption] ಸ್ಫೂರ್ತಿಯ ಮದುವೆ ಮುಗಿಸಿಕೊಂಡು ಮನೆಗೆ ಬಂದ ಮೇಲೂ ಇಳಾ ಅದೇ ಗುಂಗಿನಲ್ಲಿದ್ದಳು. ಅವಳ ಮದುವೆಯದ್ದೆ ಮಾತು ಮನೆಯಲ್ಲಿ. ಅಜ್ಜಿಯ ಬಳಿ, ನೀಲಾಳ ಬಳಿ ಆ...
ಜಯ ಜಯ ಜಯ ಕನ್ನಡ ರಾಜೇಶ್ವರಿ ಶರಣು ಬಂದೆ ಪಾದಕೆ ಭುವನೇಶ್ವರಿ ಪಂಪನ ನುಡಿಮಿಂಚಿನ ಮಣಿಮಾಲೆಗೆ ನಾರಣಪ್ಪ ಕಡೆದ ಭಾವಜ್ವಾಲೆಗೆ ಶಿಲೆಯೆ ಅರಳಿ ನಗುವ ಕಲೆಯ ಲೀಲೆಗೆ ಯಾರು ಸಮವೆ ತಾಯಿ ನಿನ್ನ ಚೆಲುವಿಗೆ?...
ವೈದೇಹಿ ಮತ್ತು ಜರಗನಹಳ್ಳಿ ಶಿವಶಂಕರ್ ಒಬ್ಬಳು ಭೂಜಾತೆ ಇನ್ನೊಬ್ಬ ಕೈಲಾಸಾಧಿಪತೆ ಅವರುಗಳಿಗಿದ್ದಷ್ಟು ಈ ಕವನಗಳಿಗೆ ಆಳ ಎತ್ತರವಿಲ್ಲ ವೈ? ಎಂದು ಕೇಳಿದರೆ, ಇದು ಬಿಟ್ಟು ಇನ್ನೇನು ಉತ್ತರ ಹೇಳಲಿ ನೀವೇ ಹೇಳಿ ಸಿವ. *****