ಸುಂದರ ಸ್ವಪ್ನ ಸುಧೆಯಲ್ಲಿ ನಿನ್ನ ನೆನಪಿನಾ ಅಲೆ ತುಂಬಿ ತೇಲಿ ಬರುತಿದೆ ಪ್ರತಿಬಿಂಬ ನಿನ್ನ ಪ್ರತಿಬಿಂಬ || ಕಾಣದಾ ನಿನಾದ ಸೆರೆಯಲ್ಲಿ ಸ್ವಚ್ಛಬಾಂದಳ ಮೋಡದಲಿ ತೂಗುತಲಿದೆ ಎನ್ನ ಮನಸು ನನ್ನ ಮನಸು || ಚದುರಿ...
ಮನವೆಂಬ ಮನೆಯಲ್ಲಿ ಶ್ರೀಮಂತ ನಾನು ಗುಡಿ ಎಂಬ ನೆಲದಲ್ಲಿ ನಡೆಯುವಾತ ನಾನು || ನಾನಲ್ಲ ಬಡವ ನಾನೆಂಬಾತ ಬಡವನು ನನಗಿಲ್ಲ ಯಾರ ಪರಿವೆಯೂ ಬೇಕಿಲ್ಲ ಯಾರ ಕರುಣೆಯೂ || ನಡೆಸುವಾತನಿಹನು ನಡೆಯುವಾತ ನಾನು ಅವನಿಗಿವನು...
ನೀನಿಲ್ಲದೆ ನಾನಿಲ್ಲವೋ ಹರಿ ನಿನ್ನ ಲೀಲೆಯಲ್ಲಿ ನನ್ನ ನಿಲುವೊ || ಯುಗ ಯುಗಾಂತರವೂ ಅವತರಿಸಿದೆ ಭಕುತರಿಗಾಗಿ ಧರ್ಮಕರ್ಮ ಭೇದ ತೊರೆದು ನೀ ನಿಂದೆ ಪರಾತ್ಪರನಾಗಿ || ರೂಪ ರೂಪದಲ್ಲೂ ನೀನು ನಾಮಕೋಟಿ ಹಲವು ಬಗೆ...
ಹೀಗೊಂದು ಕಾಲವಕ್ಕಾ ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ ಹೀಗೊಂದು ಕಾಲವಕ್ಕಾ ಭಾವಕೊಂದು ಬಣ್ಣ ತುಂಬಿ ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ ಲತೆಗೊಂದು ಮೌನಕಟ್ಟಿ ಏರುಪೇರು ಬಂದ ಸಗ್ಗದಾ ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ||...