
ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ ||ಪ || ಕಾಲಕರ್ಮವ ಗೆದ್ದು ಪ್ರಭುವಿನ ಆಲಯದೊಳು ಮೆರೆಯುವ ಸದ್ಗುರು ಬಾಲೆ ನೀಲಾಂಜನವನೆತ್ತಿ ಸಾಲದೀವಿಗೆ ಬೆಳಕಿನಿಂದ || ೧ || ಪಂಚಜ್ಯೋತಿ ಪಂಚನೀತಿ ವಂಚನೆದೂಡಿ ಬತ್ತಿ ಚಾಚಿ ಮುಂಚೆ ಪ್ರಣಮ ಜಪಿಸ...
ಬಾಲೆ ನೀಲಾಂಜನ ಬೆಳಗುಬಾ ಲೀಲಾನಂದ ವಿಶಾಲ ದಯಾಳಗೆ || ಪ || ಮಿಂದು ಮಡಿಯನುಟ್ಟು ದಂದುಗವ ಬಿಟ್ಟು ಒಂದೆ ಮನಸಿನಿಂದ ವಂದಿಸುತೆ ಇಂದುವದನೆ ಜಯ ಎಂದು ಪೊಗಳುತಲಿ ಸುಂದರ ಗುರುಗೋವಿಂದನ ಆಡಿಗೆ || ೧ || ಮೂರಾರುದಳದೊಳು ತೋರಿ ಅಡಗುವ ಜ್ಯೋತಿ ಬೇರೊಂದು...
ಪಂಕಜನೇತ್ರೆ ಬಾ ಅಂಕಿತಸ್ಥಾನಕೆ ಶಂಕ ನೀಲಾಂಜನ ಪಂಚಾರುತಿ || ಪ || ಕಿಂಕರತ್ವದ ತಳಗಿಯೊಳು ಬೆಂಕಿಯನು ಬೆಳಸಿಟ್ಟು ಕರ್ಪೂರ ಓಂಕಾರ ಪ್ರಣಮವನು ಜಪಿಸುತ ವೆಂಕಟೇಶಾನ ಪಾದಕಮಲಕೆ || ೧ || ಲಕ್ಷ್ಮಿರಮಣನೆಂಬ ಸಾಕ್ಷಾತನಾಮಕ್ಕೆ ಲಕ್ಷ ತೆರೆದುನೋಡೋ ಆತ್ಮ...
ಜಯವೆನುತ ಕೈಮುಗಿದು ನಮಿಸುವೆ ನಯದೊಳೊಂದಿಪೆ ದೃಢದಲಿ ಭವಕ್ಕಪ್ರಾಣವ ದೂರಮಾಡೆಂದೆನುತ ಎನಮನಗೊನಿಯಲಿ || ಪ || ಭವನೆತ್ರೈಜೀವನ ಜಗತ್ಪರಿಪಾಲ ದಯಾನಿಧಿಯೆನುತಲಿ ಮಹೀತಲ ಹಬ್ಬಲಿ ಮಹಾಭವಾಂಡದ ಸುತ್ತಲಿ ಮೇಧಿನಿಸ್ತಳದಿ ಜನಸಿದೆಯೋ ಮೌಜಿಲಿ ಚಿನುಮಯಾತ್ಮಕ...
ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು || ಪ || ಆರತಿಯನು ಎತ್ತಿರೆ ಈರತಿಗೆ ರತಿಯಿಟ್ಟು ಸಾಕ್ಷಾತ ಸಾರುತಿರೆ ಶ್ರುತಿಗಳು ಸದ್ಗುರು ಚಾರುತರ ಕೀರತಿಯ ಪೋಲ್ವಗೆ || ೧ || ಜ್ಯೋತಿತ್ರಯಕೆ ತಳಗಿ ಮೇಲಕೆ ಆತು ಬತ್ತಿಗಳೈದು ಎಡಬಲ ಆತುರಿವ ಸುಜ್ಞಾನ ತೈಲವ...
ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ ಬೆಳಗುವೆನಾರುತಿಯಾ ಗುರುವರಾ ಎತ್ತುವೆ ಆರತಿಯಾ || ಪ || ಥಳಿಥಳಿಸುತ ಕಾಲ್ ಕೈ ಮೈ ಬಣ್ಣಾ ಕೆಂಪ ನಿಂಬಿಹಣ್ಣಾ ಗುರುವರಾ ಕೆಂಪ ನಿಂಬಿಹಣ್ಣಾ ಸೂರ್ಯನ ಕಿರಣ ವರಣ ಇವರಿಗೆ ಇರುತಿರೆ ಪರಿಪೂರ್ಣ || ೧ || ಸಂಶಿಗ್...
ಜಯಮಂಗಳಂ ಜಯ ಜಗತ್ಯಾಳು ಜಯ ಮಹಾರುದ್ರಗೆ || ಪ || ರುದ್ರ ಭಕ್ತರು ರುದ್ರ ತಳಗಿಯ ಪಿಡಿದು ರುದ್ರಮಂತ್ರವ ಜಪಿಸಿ ರುದ್ರನೊಳು ರುದ್ರದೃಷ್ಟಿಯನಿಟ್ಟು ರುದ್ರನಡಿಗಳಿಗೆ || ೧ || ಶಿವನೆ ಗಗನವೇರಿ ಶಿವ ನಿಮ್ಮೊಳೊಲಿದು ಶಿವನೆನಿಪ ಶಿವರುದ್ರ ವಿಷಯಗಳ ಸ...
ಆರತಿ ಬೆಳಗುವೆನು ಯೋಗದ ಆರುತಿ ಬೆಳಗುವೆನು || ಪ || ಆರುತಿ ಬೆಳಗುವೆ ಪರಮಾರ್ಥದ ಸಾರವ ತಿಳಿದಿನ್ನು ತಾರಕ ಬ್ರಹ್ಮಗೆ || ಆ. ಪ. || ಗುದಗುಹ್ಹೆಗಳನೊತ್ತಿ ಮೇಲಕೆ ಚದುರತನದಲಿ ಹತ್ತಿ ಸದರ ಮನಿಯೊಳು ನದರಿಟ್ಟು ಮೋಡಲು ಎದುರಿಗೆ ಕಾಂಬುವ ಸದಮಲ ಬ್ರಹ...
ಗುರುವರನ ಸ್ಮರಿಸಿ ಕರಿಮುಖಗ ಕರಗಳ ಮುಗಿದು ವರವ ಬೇಡುವೆನು ಶಾರದಿಗೆ ||ಇಳವು|| ಶಾರದಿ ಗಣಪತಿ ಉಭಯ ಮೂರುತಿ ಹದಪೂರ ನುತಿಸಿ ನಮೋಯೆಂದು ಭಾರತ ಪುರಾಣದ ಸಂದು ಧಾರುಣಿಪತಿ ರಾಜೇಂದ್ರ ಧರ್ಮನಾ ಯಜ್ಞ ತುರಗವು ಬಂದು ಸ್ತ್ರೀ ರಾಜ್ಯದೊಳಗ ನಡತಂದು ಏ ನಾರ...
ಗುರುವೆ ನೀ ಗತಿಯೆಂದು ಹರುಷದಿ ಪೊಗಳುವೆ ಸರಸ್ವತಿ ಕರಿಮುಖ ಉಭಯರನು ಬಹು- ತರದಿ ಬೇಡುವೆ ದಿವ್ಯ ಅಭಯವನು ಮನ- ವರಿತು ಪೇಳುವೆ ಪದ ಶುಭದಿ ನಾನು ಧರಿನೇರುವೆ ನಾ ತೋರುತ ದಕ್ಷನಾ ಹರನೊರವಿನಾ ಮಾರಹರನ ಶರಣ ಚನ್ನಬಸವನ ಉಳುವಿಗೆ ಭರದಿ ಮೈಲಾರದಿಂದ ಹೊರಟ...














