Tairolli Manjunatha Udupa

ಮೊದಲ ಅನುಭವ

ನಟ – ನಿರ್ದೇಶಕನೊಬ್ಬ ತನ್ನದೇ ನಿರ್ಮಾಣದಲ್ಲಿ ಹೊಸದಾದ ಚಿತ್ರ ತಯಾರಿಸುತ್ತಿದ್ದ ಪತ್ರಕರ್‍ತನೊಬ್ಬ ಕೇಳಿದ – ಸಾರ್ ನಿಮ್ಮ ಚಿತ್ರದಲ್ಲಿ ನೀವು ಯಾಕೆ ಭಿಕ್ಷುಕನ ಪಾತ್ರ ಮಾಡುತ್ತಿದ್ದೀರಾ? ಅದಕ್ಕಾತ […]

ಏನು

ಪಾಪು: ಅಪ್ಪ ಐ ಡೋಂಟ್ ನೋ ಅಂದ್ರೆ ಏನು? ಸೀನು: ನನಗೆ ಗೊತ್ತಿಲ್ಲ ಪಾಪು: ಅದು ಅಷ್ಟು ಕಷ್ಟ ಪದ ನಾ, ಅಮ್ಮ, ಟೀಚರ್ ಯಾರನ್ನ ಕೇಳಿದ್ರು […]

ಲಾಟರಿ

ಶೀಲಾ : ನಮ್ಮ ಮಗನಿಗೆ ಲಾಟರಿ ಹುಚ್ಚಿದೆಯೆಂದು ನಿಮಗೆ ಹ್ಯಾಗೆ ತಿಳಿಯಿತು? ಮಲ : ಫಲಿತಾಂಶ ಏನಾಯಿತು ಅಂದರೆ ಒಂದು ಅಂಕೆಯಲ್ಲಿ ಹೋಯಿತು ಅಂತಾನೆ *****

ಯಾಕೆ?

ಮೇಷ್ಟ್ರು :- ಹೋಮ್ ವರ್ಕ್ ಯಾಕೆ ಮಾಡಲಿಲ್ಲ? ಶೀಲಾ :- ಕರೆಂಟ್ ಇರಲಿಲ್ಲ ಮೇಷ್ಟ್ರು : ಕ್ಯಾಂಡಲ್ ಹಚ್ಚಿಕೊಳ್ಳಬೇಕಾಗಿತ್ತು ಶೀಲಾ :- ಮ್ಯಾಚ್‌ಬಾಕ್ಸ್ ಇರಲಿಲ್ಲ ಮೇಷ್ಟ್ರು :- […]

ನೆಕ್ಲೇಸ್

ತಿಮ್ಮ :- ನಿನ್ನ ಮೇಲಿನ ಆರೋಪವನ್ನು ನಾನು ಗೆಲ್ಲಿಸಿ ಕೊಟ್ಟರೆ ನೀನು ನನಗೇನು ಕೊಡ್ತೀಯಾ? ಬೊಮ್ಮ :- ಚಿನ್ನದ ನಕ್ಲೇಸ್ ತಿಮ್ಮ:- ಸರಿ ನಿಮ್ಮ ಮೇಲಿರುವ ಆರೋಪವೇನು? […]

ಯಾರ ಮನೆಗೆ

ಸೂರಿಗೆ ಎರಡು ಮದುವೆಯಾಗಿದ್ದಾನೆಂದು ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ನ್ಯಾಯಾಧೀಶರು :- “ನೀನು ಎರಡು ಮದ್ವೆ ಆಗಿರುವ ಬಗ್ಗೆ ಸಾಕ್ಷಾಧಾರ ಕೊರತೆಯಿಂದ ಸಾಬೀತಾಗಿಲ್ಲ, ನೀ ಇನ್ನು ಮನೆಗೆ ಹೋಗಬಹುದು…” […]

ಬಾಂಬ್

ವಿಜ್ಞಾನದ ಮೇಷ್ಟು ಕೇಳಿದ್ರು – “ಜಗತ್ತಿನ ಅತಿ ಭಯಂಕರವಾದ ಬಾಂಬು ಯಾವುದು…?” ತಿಮ್ಮ ಹೇಳಿದ – “ಸೆಕ್ಸ್ ಬಾಂಬು” *****

ಕೈ ತೊಳೆದು

ಹುಡುಗಿಯೊಬ್ಬಳು ಗೆಳತಿಯರ ಬಳಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದಳು – “ನನ್ನ ಬಾಯ್ ಫ್ರೆಂಡ್ ಶಿವು ಇದ್ದಾನಲ್ಲಾ ಅವನನ್ನು ಕೈತೊಳೆದು ಮುಟ್ಟಬೇಕು..” ಅದಕ್ಕೆ ಅವಳ […]

ದಳ

ವಿಜ್ಞಾನದ ಮೇಷ್ಟ್ರ “ದಳದಲ್ಲಿ ಎಷ್ಟು ವಿಧ” ಅಂದರು ಆಗ ತಿಮ್ಮ ಹೇಳಿದ – “ಶರತ್‌ಯಾದವ್ ದಳ, ದೇವೇಗೌಡರ ದಳ ಮತ್ತು ಲಾಲುಪ್ರಸಾದ್ ದಳ ಅಂದನು..” *****