ಒಮ್ಮೊಮ್ಮೆ
ಹೆಂಡತಿ
ಮಾಡುತ್ತಿರುತ್ತಾಳೆ ‘ಟೀಸ್’
ಆಗ ನಾನಾಗುತ್ತೇನೆ
ಸಾಕ್ರಟೀಸ್!
*****