ಚಂದ್ರನೂ
ಹಲವು ರಾಜಕಾರಣಿಗಳಂತೆ
ಪಕ್ಷಾಂತರ ಪ್ರೇಮಿ;
ತಿಂಗಳರ್ಧ ಶುಕ್ಲ ಪಕ್ಷ
ಮಿಕ್ಕರ್ಧ ಕೃಷ್ಣ ಪಕ್ಷ!
*****