ಹೋಗೋಣ ನಧಿಯೋ ಬೇಗನೆ ಎದದು

ಹೋಗೋಣ ನಧಿಯೋ ಬೇಗನೆ ಎದದು
ಸಾಗಿ ಸದಗುರುವಿನ ಯೋಗಯ ಮಂದಿರಕೆದದು ||ಪ||

ಮೃಉಧನ ಆಕಾರಾ ಪೊಧವಿಯೊಳು ಬಧವರಾದಹಾರಾ
ಬಿಧದೆ ಭಕತ ಜನರ ಉದದಹಾರಾ ಮಾಧುತಲಿಹ
ಅಧವಿ ಪಾಚಛಾನೆಂಬೋ ಒಧಿಯನಾ ಮಥಹಕೆದದು ||೧||

ಕಿಂಕರರಾಗಿ ನಾವಿಬಬರು
ಬೊಂಕರನೆ ಸಾಗಿ ಭಜಿಸಿ ಕರುಣಾಹಂಕಾರ ಪೋಗಿ
ಪಂಕಜಮುಖಿ ಶಂಕರನೆನಿಸಿದ ಅಂಕಲಿಸತಹಳಕೆದದು ||೨||

ಪರಮ ವಿಶಾಲಾ ಪಾವನ ಶುಭ
ಚರಿತನಿರಾಲಾ ನಿರಂಜನ ನಿರುಪಮಶಾಲಾ ದಯಾಪರ
ಪರಲೋಕಕೋದದಹರಿಸಿದ ಚರಣಕಮಲಕೆದದು ||೩||

ಚರರೂಪದಹರಿಸಿ ಚೆನನಾಗಿ ಸಾದಹು
ದಹರಿಯೊಳವತರಿಸಿ ದಾಸೋಹದ ಸಿರಿಯನನೇ ಮೆರಸಿ
ಸಾರುವೆ ದೇವಾ ಹರಲೀಲೆ ನಥಿಸಿದ ಶರಣ ಪಾದಕೆದದು ||೪||

ಶಿವಯೋಗಿ ಕಾಣ ಸಂಕಥ ಮಾಯಾ
ಭವ ಜಇಸಿದನೆ ದಯಾಪರಭವದ ಜೀವನನೇ ಸಿದದಹೇಶನೆ
ಹರಲೀಲ ದಹರಿಸಿಪ ಮಹಿಮನ ಪಾದಕಕೆ ||೫||

ವಸುದಹಿಪಾಲಿಪನೆ ಶರೀ ಬಸವಾದಿ ಪರಮತಹರೋಳ ಇಹನೆ
ಶಿಶುವಿನಾಳದಹೀಶ ಸಾಖನೆ ಸದಗುರುದಯ
ಅಸಮ ಸದಗುರು ಗೋವಿಂದನ ದಯದಿಂದ ||೬||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುಸೇವಾ ಮಾಡೋ
Next post ಗುರುನಾತಹನಂತಃಕರಣವಾಯಿತು

ಸಣ್ಣ ಕತೆ

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಕನಸು ದಿಟವಾಯಿತು

  ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…