ಕೆರೆಯ ನೀರನು ಕೆರೆಗೆ ಚೆಲ್ಲುತಲಷ್ಟೊಂದು
ದರಿದ್ರದೊಳು ವರವ ಪಡೆವುದೇನೆಂದೆ
ಲ್ಲರುಂ ವರಹದೊಳೆಲ್ಲ ಬೇಕುಗಳ ಪಡೆಯು
ತಿರೆ ಕೆರೆಯೊಣಗಿ ಮೆರೆಯುತಿದೆ
ಮರುಪೂರಣದೆಲ್ಲ ತಜ್ಞತೆ ಬರಿದೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕೆರೆಯ ನೀರನು ಕೆರೆಗೆ ಚೆಲ್ಲುತಲಷ್ಟೊಂದು
ದರಿದ್ರದೊಳು ವರವ ಪಡೆವುದೇನೆಂದೆ
ಲ್ಲರುಂ ವರಹದೊಳೆಲ್ಲ ಬೇಕುಗಳ ಪಡೆಯು
ತಿರೆ ಕೆರೆಯೊಣಗಿ ಮೆರೆಯುತಿದೆ
ಮರುಪೂರಣದೆಲ್ಲ ತಜ್ಞತೆ ಬರಿದೆ – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ