ಸೊಳ್ಳೆ ಕೊಂದಷ್ಟೇ ಸುಲಭದೊಳೆಮ್ಮೆಲ್ಲ ಶ್ರಮ
ಸಂಸ್ಕೃತಿಯ ಕೊಂದು ಬರಿದೆ ಪೇಳಿದೊಡೇನು ? ಪರಿ
ಸರವನುಳಿಸೆಂದು ಜೂನೈದರಂದು ಹಸುರ
ಕ್ಷರದೊಳೆಲ್ಲ ಪತ್ರಿಕೆಯ ಬ್ಯಾಟಿಂಗಿನಿಂದೇನು ?
ಸೊಳ್ಳೆ ಬೆಳೆವ ಕೊಳೆ ಜಾಹೀರನುಗಾಲ ಒಸರುತಿರೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಸೊಳ್ಳೆ ಕೊಂದಷ್ಟೇ ಸುಲಭದೊಳೆಮ್ಮೆಲ್ಲ ಶ್ರಮ
ಸಂಸ್ಕೃತಿಯ ಕೊಂದು ಬರಿದೆ ಪೇಳಿದೊಡೇನು ? ಪರಿ
ಸರವನುಳಿಸೆಂದು ಜೂನೈದರಂದು ಹಸುರ
ಕ್ಷರದೊಳೆಲ್ಲ ಪತ್ರಿಕೆಯ ಬ್ಯಾಟಿಂಗಿನಿಂದೇನು ?
ಸೊಳ್ಳೆ ಬೆಳೆವ ಕೊಳೆ ಜಾಹೀರನುಗಾಲ ಒಸರುತಿರೆ – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ