ಅಜ್ಜ ಅಜ್ಜಿ ಕೋಲು ಹಿಡಿದು ಕುಂಟುತ್ತ ನಡೆಯುತ್ತಿದ್ದರು. ಮಗ ಧಾವಿಸಿ ಓಡುತ್ತಿದ್ದ. ಮಗಳು ಕುಂಟೆಬಿಲ್ಲೆ ಆಡುತ್ತಿದ್ದಳು. ಮೊಮ್ಮಗ ರೈಲು ಬಿಡುತ್ತಿದ್ದ. ಮೊಮ್ಮಗಳು ಬೊಂಬೆಯಾಟವಾಡುತ್ತಿದ್ದಳು. ಕಾಲನ ರೈಲು ನಿಲ್ಲದೆ ಕೂರದೆ ಓಡುತ್ತಲೇ ಇತ್ತು. ಕಾಲನ ನಿಲ್ದಾಣಕ್ಕೆ ಎದುರು ನೋಡದೆ ಓಡಿತ್ತು ಜೀವನ.
*****