ಹಳ್ಳಕೊಳ್ಳಗಳಿಂದೆ-ಕಳ್ಳು ಹೆಂಡಗಳಿಂದೆ-
ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ,
ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು
ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ?
*****
ಹಳ್ಳಕೊಳ್ಳಗಳಿಂದೆ-ಕಳ್ಳು ಹೆಂಡಗಳಿಂದೆ-
ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ,
ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು
ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ?
*****