ಅಜ್ಜ ಆಲಕ್ಕೆ ಜೋಕಾಲಿ ಕಟ್ಟಿದ್ದ
ಮೊಮ್ಮಗ
ಅಮೆರಿಕಾಕ್ಕೆ ಹಾರಿದ್ದ!
*****