ಹಿಡಿದು ಬಿಟ್ಟಿದ್ದರು ಹಾಸಿಗೆ
ಮಗ ಹಾಗೂ ಸೊಸೆ.
ಅಯ್ಯೋ ಪಾಪ ಏನ್ಬಂತೂ
ಅದೇನೋ ಮಧುಚಂದ್ರ ಅಂತೆ!
*****