ಗುರು ಹಿರಿಯರೊಡಗೂಡಿ ಪ್ರಕೃತಿಯ
ಕುರಿತಾಡಿ ಅನ್ನದರಿವನು ಮೈಗೂಡಿ
ಗರಿತಳೆದೊಂದುಚಿತದುನ್ನದ ಕೃಷಿ
ಜಾರಿ ಹೋಯ್ತಲಾ ಕನ್ನದರಿವಿನಲಿ
ವಾರಿಯೊಡಗೂಡಿ ಭಾರಿಯಾಳದಲಿ – ವಿಜ್ಞಾನೇಶ್ವರಾ
*****