ಗುಂಡಣ್ಣ: “ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ…”
ಡಾ|| ರಂಗನಾಥ್: “ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ?
ಗುಂಡಣ್ಣ: “ಯಾಕೆ ಸಾರ್”
ಡಾ|| ರಂಗನಾಥ್: “ನನ್ನ ಹೆಂಡ್ತಿಗೂ ಅದನ್ನು ಕೊಡಬೇಕು.”
*****
ಗುಂಡಣ್ಣ: “ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ…”
ಡಾ|| ರಂಗನಾಥ್: “ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ?
ಗುಂಡಣ್ಣ: “ಯಾಕೆ ಸಾರ್”
ಡಾ|| ರಂಗನಾಥ್: “ನನ್ನ ಹೆಂಡ್ತಿಗೂ ಅದನ್ನು ಕೊಡಬೇಕು.”
*****
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…