ಬದುಕು ಕ್ಷಣಿಕ
ಬವಣೆ ಅಧಿಕ
ಹುಟ್ಟು ಸಾವುಗಳ ನಡುವೆ
ಪ್ರೀತಿಯಿಂದ ತೃಪ್ತಿಯಿಂದ
ನಡೆಸಬೇಕು ಕಾಯಕ
*****