Skip to content
Search for:
Home
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೪
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೪
Published on
March 4, 2022
November 24, 2021
by
ಶರತ್ ಹೆಚ್ ಕೆ
ಆತ್ಮಕ್ಕೊಂದು
ಅಪ್ಪುಗೆ ದಕ್ಕಿದೆ
ಮನಸ್ಸು ಜಾರಿದ
ತಪ್ಪಲ್ಲದ ತಪ್ಪಿಗೆ
*****