ಇಪ್ಪತ್ತು ಮಹಡಿ ಕಟ್ಟಡ ಕೆಳಗಿನಿಂದ ಗುಂಡ ಮೇಲೆ ನೋಡುತ್ತಾ ನಿಂತಿದ್ದ. ಹಾದಿ ಹೋಕರ್‍ಯಾರೋ ಕೇಳಿದ್ರು –

“ಏನು ನೋಡುತ್ತಿರುವೆ?”
“ಮೇಲಿಂದ ನನ್ನ ವಾಚು ಕೆಳಗೆ ಬಿತ್ತು..”
“ಅದು ಇಲ್ಲೆಲ್ಲೋ ಬಿದ್ದಿರುತ್ತೆ ಹುಡುಕು”
ಅದಕ್ಕೆ ಗುಂಡ ಹೇಳಿದ – “ಅದು ಹದಿನೈದು ನಿಮಿಷ ಹಿಂದಿತ್ತು…”
*****