Day: November 4, 2025

ಹುಣ್ಣಿಮೆ ಚಿತ್ತಾರ

ಹುಣ್ಣಿಮೆಯ ಒಂದು ರಾತ್ರಿ ಚಂದ್ರಮನಿಂದಾಗಿ ಬೆಳಗುತ್ತಿತ್ತು ಧಾತ್ರಿ ತಂಪು-ತಂಪಾದ ಗಾಳಿ ಎತ್ತಲೂ ಬೆಳಕಿನೆದುರು ಸೋತು; ಸತ್ತಿತ್ತು ಕತ್ತಲು ಚಂದ್ರಮನು ನಗುತ್ತಿದ್ದ ಮಕ್ಕಳಂತೆ ಈ ರಾತ್ರಿ ಆಗಸದಲ್ಲಿ ಬೆಳಕಿನ […]

ಇತಿಹಾಸದ ದಾರಿ

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ? ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ […]

ಮಲೆದೇಗುಲ – ೪೦

ಸಿಡಿಲ ಪಳಗಿಸುವರಿವು, ರವಿಯ ಸೆರೆಹಿಡಿವರಿವು ಸಾಗರದ ತಳಮಗುಚಿ ಸೂರೆಗೈವರಿವು ಬಾನ ಜಾಲಾಡುತ್ತ ತಾರೆಗಳನಳೆವರಿವು ಸೂಕ್ಷ್ಮಾತಿಸೂಕ್ಷ್ಮವನು ಬಯಲುಗೈವರಿವು ವಸ್ತುಗಳೊಳವಿತಿರುವ ಸೆಳೆತಗಳ ಹವಣರಿತು ಸೊಗಕೆ ನವಸಂಘಾತಗಳ ನಿಲಿಸುವರಿವು- ಇದನು ಕಿತ್ತದನೆಸೆದು […]