Day: May 8, 2025

ಹೊತ್ತು

ಪೂರ್‍ವಸಾಗರವನ್ನು ಮುಕ್ಕುಳಿಸಿ ಮೇಲ್ಮೆಯಲಿ ಮೂಡಣದ ಬೆಟ್ಟಗಳ ಮೆಟ್ಟಿ ಎದ್ದೆ. ಕೈಗೆ ಕೈ ಚಿಗುರಿ, ನೂರ್‍ನೂರು ಸಾಸಿರವಾಗಿ ದಿಗ್ದೇಶಗಳನು ಸೆರೆಗೊಳುತಲಿದ್ದೆ, ಮಧ್ಯಾನ್ಹ ಬಿಸಿಲಿನೊಲು ಭಾಗ್ಯವಿಳಿಯುತಲಿರಲು ಪಡುವಲದ ಘಟ್ಟಗಳನೇರಿ ಬರುವೆ. […]

ಮಾತುಕತೆ

ಒಮ್ಮೆ ಕಾಡು ಹೂವು, ತೋಟದ ಹೂವಿನ ನಡುವೆ ಮಾತುಕತೆ ಆಯಿತು. ತೋಟದ ಹೂವು ತನ್ನ ನವಿರಾದ ಚೆಲುವಿನ ಬಗ್ಗೆ ಹೆಮ್ಮೆಯಿಂದ ಕಾಡು ಹೂವನ್ನು ಕಡೆಗಣಿಸಿ ಮಾತನಾಡಿತು. ಕಾಡುಹೂವಿಗೆ […]

ಬಲು ತಪದೊಳಾವ ತಪ ಶ್ರೇಷ್ಠ ?

ಕೆಲಸವಾವುದಾರದನು ಮನಕೊಟ್ಟು ಮಾ ಡಲದುವೆ ತಪವೆಂಬುದು ದಿಟವಾದೊಡಂ ಬಲು ತಪದೊಳುತ್ಕೃಷ್ಟ ಮರದಡಿಯ ತಪವು ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – […]