
ಹಾಡ ಕೇಳ ನೋಡ ಹಾಡಿನೊಳಗಣ ಭಾಷೆ ಕಟ್ಟಿ ಹಾಡ ಭಾಷೆ ಕೇಳ ನೋಡ ಭಾಷೆಯೊಳಗಣ ರೂಪ ಕಟ್ಟಿ ಹಾಡ ರೂಪ ಕೇಳಿ ನೋಡಿ ರೂಪದೊಳಗಣ ಭಾವ ಕಟ್ಟಿ ಹಾಡ ಭಾವ ಕೇಳ ನೋಡ ಭಾವದೊಳಗಣ ಗೆಳೆತನ ಕಟ್ಟಿ ಹಾಡ ಗೆಳೆತನ ಕೇಳಿ ನೋಡ ಗೆಳೆತನದೊಳಗಣ ಐಕ್ಯತೆ ಕಟ್ಟಿ ಹಾಡ ಐಕ್ಯತೆ...
ಬೆಟ್ಟದ ಚಾಮರಾಜ ಒಡೆಯರಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಹಿರಿಯರಾದ ತಿಮ್ಮರಾಜ ಒಡೆಯರಿಗೆ ಹೆಮ್ಮನಹಳ್ಳಿಯು ಲಭಿಸಿತು. ಈ ತಿಮ್ಮರಾಜ ಒಡೆಯರು ಒಂಭತ್ತು ಮೈಲು ದೂರದಲ್ಲಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವರಲ್ಲಿ ಬಹಳ ಭಕ್ತಿಯನ್ನಿಟ್ಟಿದ್ದರು. ...
ವಾಗ್ದೇವಿ ಭಾಂಡಾರ ಮುದ್ರೆಯೊಡೆದಿಹ ರನ್ನ ನಾನಲ್ಲ. ಹೇಳಿದರೆ ನಾನೆ ಹೇಳುವದೆಂದು ಯಾವ ಮಹರಾಯನೂ ಹೇಳಿಲ್ಲ. ನಾನಿಂದು ತಿಳಿದಿಲ್ಲವಹುದೆಂದು ಸಕಲಗುಣಸಂಪನ್ನ. ಇಲ್ಲಿರದು ಬಹುರೀತಿ, ದಂಗುವಡಿಸುವ ಶಬ್ದ ಬಿರುದುಬಿದ್ದಣವಿರದೆ ಬರೆಯುವುದ್ಯಮಕಿಂತು ಅಣಿ...














