ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ ಆ ದೇವರ ಪ್ರೀತಿಗಾಗಿ ಹುಲ್ಲು ಬೆಳೆವುದು ಬಯಲಲಿ ಯಾವ ದೇವರ ಪ್ರೀತಿಗಾಗಿ ನದಿ ಹರಿಯಿತೊ ಕಣಿವೆಯಲಿ ಆ ದ...

ಇಂದು ಏನಾಗಿಹುದೆ, ಗೆಳತಿ ಏಕೆ ಸಡಗರಗೊಳ್ವೆನೇ? ಕಡಲಿನಗಲದ ಕೇರಿ ಹರಹನು ಹಾರಿಬರುವೆಲರಾರ ದೂತನೆ, ಸುದ್ದಿ ಯಾವುದ ಪೇಳ್ವನೇ? ಕತ್ತಲಿದು ಮುನ್ನೀರಿನಂದದಿ ತಿರೆಯ ಮುಳುಗಿಸಿ ಹಬ್ಬಿದೆ; ಒಡೆದ ಹಡಗುಗಳಂತೆ ಮನೆ ಮಠ ಅದರ ತಲದೊಳು ಬಿದ್ದಿದೆ-ಮನ ಬೆದರಿ...

ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ ನಡುಕ ಶೀತ ಲಹರಿಯ ಗಾಳಿ ಮುಂಗುರುಳಿನಿಂದ ಹನಕುವ ಒಂದೊಂದೇ ಮುತ್ತುಗಳ ಪೋ...

ಈ ಜಲಜನಕ ಬಾಂಬಿನ ವಿರಾಟ ಶಕ್ತಿ ಅದ್ಭುತವಾದುದು. ಈ ಬಾಂಬ್‌ನ ಸಿಡಿಯುವ ಶಕ್ತಿ ೧೯೪೫ ರಲ್ಲಿ ಹಿರೂಶಿಮಾದ ಮೇಲೆ ಹಾಕಿದೆ ಅಣುಬಾಂಬಿಗಿಂತಲೂ ೩೦೦೦ ಪಟ್ಟು ಹೆಚ್ಚಾಗಿರುತ್ತದೆ. ನೂತನವಾಗಿ ತಯಾರಿಸಿದ ಜಲಜನಕ ಬಾಂಬು ಸಿಡಿಸಿದಾಗ ೫.೫ಕಿ. ಮೀ ಅಗಲದ ಬೆಂಕ...

ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ- ತೋರದನುರಕ್ತಿ, ಭಕ್ತಿಯನೆಂತು ಕಾಂಬೆ? ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ. *****...

ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ ಪೊನ್ನ ಜನ್ನ ಕುಮಾರವ್ಯಾ...

ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ ಹೊರಡಬೇಕಾಗಿದ್ದ ವಿಮಾನಗಳೂ ಬಿಸಿಲಿ...

ಕಂಡೆವು ನಾವು ನಿಮ್ಮಲ್ಲಿ ಚುಕ್ಕಿ ಚಂದ್ರಮರ ಹೊಳಪಲ್ಲಿ ಶಾಂತಿ ಧಾಮವೂ ಕಣ್ಣಲ್ಲಿ ನಾವುಗಳಾಗುವೆವು ನಿಮ್ಮಲ್ಲಿ || ಓ ಮಕ್ಕಳೇ ನಗು ಮೊಗದಾ ಹೂವುಗಳೆ ಕವಲೊಡೆದಾ ದಾರಿಯಲ್ಲಿ ನೆಟ್ಟ ಸಸಿಗಳ ಹಸಿರಲ್ಲಿ|| ಪಚ್ಚೆ ಪೈರಿನ ಬೆಳೆಯಲ್ಲಿ ಅರಳಿದ ಗುಲಾಬಿಯ ಹ...

“ಒಳಗೆ ಬರಲಾ? ಅವ್ವಾ…” “ಬೇಡಾ… ಎಲ್ರೂ ಮಲಗವ್ರೆ… ನಾನೇ ಹೊರಗ್ ಬರ್ತೀನಿ…” ಎನ್ನುತ್ತಾ ಅವ್ವ ಹೊರಗೆ ಬಂದಿದ್ದಳು. “ನಾನೀಗ ಬೆಂಗಳೂರಿನಿಂದ ಬಂದಿದ್ದೀನಿ…” &#8220...

1...678910

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...