ಕೋಲು ಪದ (ವರಾ ಬೇಡ್ತ್ಯಲಾ ದಾರವಾಡಿ)

ವರಾಬೇಡ್ತ್ಯಲಾ ದಾರವಾಡಿ ವರಾ ಬೇಡ್ತಿರಿ ತರಾಂತುರಿಂದಾ ಕರಾರೆ ಮಾಡಾ ನೊಂದ ಇರಾನೆ ನಿಲ್ತಿರೀ || ೧ || ಬಡಲಾ ಬಕ್ತರ ಮೇನ್ ಅಂತಃಕರಣ ಇರಬೇಕು ದೇಸಿಯಾತ್ರಿ ಮಾಡಬೇಕು ಬಡವಾ ಶಿವಾನಲ್ಲಾ ಹಣವಿದ್ದ ಸಾವ್ಕಾರ ಕೈ...
ಪಾಪಿಯ ಪಾಡು – ೫

ಪಾಪಿಯ ಪಾಡು – ೫

ಜೀನ್ ವಾಲ್ಜೀನನು ತನ್ನ ಊರಿಗೆ ಬಂದಕೂಡಲೇ ನೆಟ್ಟನೆ ಫಾಂಟೈನಳು ಮರಣಾವಸ್ಥೆಯಲ್ಲಿ ಮಲಗಿದ್ದ ಕೊಠಡಿಗೆ ಹೋದನು. ಜೇವರ್ಟನೂ ಹಿಂಬಾಲಿಸಿ ಬಂದಿದ್ದನು ; ಅವನನ್ನು ದಸ್ತಗಿರಿ ಮಾಡಿ ದನು, ಜೀನ್ ವಾಲ್ಜೀನನು, ತಾನು ಕೋಸೆಟ್ಟಳನ್ನು ಕರೆತರು ವುದಕ್ಕಾಗಿ...

ಸುಮ

ರಾಮಾ ನಿನ್ನೆದುರಿನಲಿ ನಿಂತು ರಾಗದಿಂದ ರೋದಿಸುತ್ತಿರುವೆ ನಾನು ಅರಿಯಲಾಗದೆ ನಿ ನನ್ನಂತರಂಗ ಮಾಡಲಾಗದ ನೀನು ಪಾಪಭಂಗ ಹೇಳು ಹೇಳು ನಾನೆಲ್ಲಿ ತಪ್ಪಿರುವೆ ಸ್ವಚ್ಛ ಆಸೆಗಳ ಕೂಪವೇ ಎನ್ನಲಿ ಎನ್ನ ಪುಟ್ಟ ಹೃದಯದಲ್ಲಿ ಶ್ವೇತವಿಲ್ಲವೆ ದುಕ್ಕ...
ನೋವಿನಿಂದಲೇ ಜ್ಞಾನ

ನೋವಿನಿಂದಲೇ ಜ್ಞಾನ

ಗಾಣದಲ್ಲಿ ಸಿಲುಕಿದ ಎಳ್ಳು ನೋಯದೆ ಎಣ್ಣೆಯ ಬಿಡುವುದೆ ಕಾಯದಲ್ಲಿ ಸಿಲುಕಿದ ಜೀವ ನೋಯದ ಕರಣಂಗಳ ಬಿಡುವನೆ ಭಾವದಲ್ಲಿ ಸಿಲುಕಿದ ಭ್ರಮೆ ನೋಯದೆ ವಿಕಾರವ ಬಿಡುವುದೆ ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ ನಿಃಕಳಂಕ ಮಲ್ಲಿಕಾರ್ಜುನಾ ವೇದ ಎಂದರೆ ಜ್ಞಾನವಂತೆ....

ಮಹಾತ್ಮರು

೧. ಚರಮ ಗೀತೆ ಜಗದಿ ಕತ್ತಲು ಮುಸುಕಿ ಮುಂದರಿಯದಾಯ್ತಿಂದು ನಡಯಿಸುವ ತಂದೆ ನೀ ಮರೆಯಾಗೆ ನಮ್ಮಿಂದ ನಾವು ತಬ್ಬಲಿಯಾಗಿ ಬಾಳಲೆ೦ತಿನ್ನಕಟ! ಜೀವಾತ್ಮ ತೋಲಗಿರುವ ದೇಹದಂತೆ! ಗಾಂಧಿಗುಂ ಜರೆಯುಂಟೆ-ಮೃತಿಯುಂಟೆ-ಅಳಿವುಂಟೆ ಎಂದೆಮ್ಮನಾಶ್ಚರ್ಯಗೊಳಿಸಿ ನೀನೊಮ್ಮೆಗೇ ಮೂಗುವಡಿಸೀ ಜಗವ ಪಯಣಗೈವರೆ...
ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಇದ್ದಕ್ಕಿದ್ದಂತೆ ನೈಸರ್‍ಗಿಕ ವಿಕೋಪಗಳಾಗಿ ಸಾವಿರಾರು ಜನ ಸತ್ತುಹೋದರು. ನೂರಾರು ಜನ ಭೂಕಂಪದಲ್ಲಿ ಮಡಿದರು, ಸಮುದ್ರ ಬಿರುಗಾಳಿಯಿಂದ ನೌಕೆಗಳು ಅಪ್ಪಳಿಸಿದವು! ಮುಂತಾದ ವರದಿಗಳನ್ನು ನೋಡುತ್ತೇವೆ. ಇದೆಲ್ಲ ಅನಿರಿಕ್ಷಿತ ಮತ್ತು ಇದ್ವಕ್ಕಿದ್ದಂತೆ ಆಕ್ರಮಿಸಿಕೊಂಡ ಆಘಾತವೆಂದು ಅಂದು ಕೊಳ್ಳುತ್ತವೆ....

ಹಳೆಯ ನಾಣ್ಯ

ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ? ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ- ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ೪ ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ ಸೆಲೆಯಿಂದ ಹಾಡುಲಿಯ ಬಲ್ಲುದೇನೆನ್ನ? - ಸರಿಗೆ ಕುಕಿಲಿನ...

ಈಚೀಚೆ…

ಈಗೀಗ ನನ್ನಲ್ಲಿ.... ಕೋಗಿಲೆ ಹಾಡುವುದಿಲ್ಲ ಹೂವು ಅರಳುವುದಿಲ್ಲ ಶ್ರಾವಣ ಸುಳಿಯುವುದಿಲ್ಲ ಈಗೀಗ ನನ್ನಲ್ಲಿ.... ಬೆಳುದಿಂಗಳು ಕಾಣುವುದಿಲ್ಲ ತಂಗಾಳಿ ಸುಳಿಯುವುದಿಲ್ಲ ಚಂದ್ರತಾರೆ ಹೊಳೆಯುವುದಿಲ್ಲ ಈಗೀಗ ನನ್ನಲ್ಲಿ.... ಹಾಡು ಹುಟ್ಟುವುದಿಲ್ಲ ಹುಟ್ಟಿದರದು ಹಾಡಲ್ಲ ಹಾಡಾದರೂ ಅದು ನಿಜವಲ್ಲ...