Day: January 31, 2024

ಪಾಪಿಯ ಪಾಡು – ೫

ಜೀನ್ ವಾಲ್ಜೀನನು ತನ್ನ ಊರಿಗೆ ಬಂದಕೂಡಲೇ ನೆಟ್ಟನೆ ಫಾಂಟೈನಳು ಮರಣಾವಸ್ಥೆಯಲ್ಲಿ ಮಲಗಿದ್ದ ಕೊಠಡಿಗೆ ಹೋದನು. ಜೇವರ್ಟನೂ ಹಿಂಬಾಲಿಸಿ ಬಂದಿದ್ದನು ; ಅವನನ್ನು ದಸ್ತಗಿರಿ ಮಾಡಿ ದನು, ಜೀನ್ […]

ಸುಮ

ರಾಮಾ ನಿನ್ನೆದುರಿನಲಿ ನಿಂತು ರಾಗದಿಂದ ರೋದಿಸುತ್ತಿರುವೆ ನಾನು ಅರಿಯಲಾಗದೆ ನಿ ನನ್ನಂತರಂಗ ಮಾಡಲಾಗದ ನೀನು ಪಾಪಭಂಗ ಹೇಳು ಹೇಳು ನಾನೆಲ್ಲಿ ತಪ್ಪಿರುವೆ ಸ್ವಚ್ಛ ಆಸೆಗಳ ಕೂಪವೇ ಎನ್ನಲಿ […]