ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನ್ನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರಷ್ಟೇ ಸಾಕೆ?’ ರಾಷ್ಟಕವಿ ಡಾ. ಜಿ. ಎಸ್ ಶಿವರುದ್ರಪ್ಪನವರ ಕವನವೊಂದರ ಸಾಲುಗಳಿವು. ಸ್ತ್ರೀಯ ಅಗಾಧ ವ್ಯಕ್ತಿತ್ವ, ಆಳ ಅಗಲಗಳ ಕಲಾತ...

(ಸ್ವಾಮೇರಾ ಬೂಮಿಗೊಂದು ನೆನೆಯೋ) ಸ್ವಾಮೇರಾ ಭೂಮಿಗೋಂದು ನೆನೆಯೋ ಈ ಊರ ಗ್ರಾಮದೇವರ ನೆನೆಯೋ ಸಾವನಾ ನಿನಗ್ಯಾಕಂದ ಚರಣಾ ಕಾಲ್ಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರ ಕಟ್ಟಿ ತೇರೋ ತೇರು ಹೂವಿನ ತೇರಾ ಇಂಕರಾಯರ ಮನೆಗಾ ಬಂದರಿಬ್ಬರ ಕಣ್ಣೀರೂ ಏನಂತೆ ...

ಸ್ವಂತ ಕೃಷಿ ಸಂಬಂಧದುದ್ಯೋಗ ಗೌರವಕ್ಕೆ ಕುಂದೆಂದು ಬಂದಿಹುದನೇಕ ಬೂಟು ಕೋಟಿನುದ್ಯೋಗಗ ಳಿಂದವರಿವರ ಕುಂತಲ್ಲೇ ದುಡಿಸಲಿಕೆ ತುಂಬ ಸಂಬಳವಿದಕೆ ಮೇಲಧಿಕ ಗೌರವಾರೈಕೆ ಕುಂತಲ್ಲೇ ಸಂಶೋಧನೆಗಳನ್ನ ಬಂದುದುರಲಿಕೆ – ವಿಜ್ಞಾನೇಶ್ವರಾ *****...

ಸದಾ ಖುಶಿಯಲಿ ನಗೆಯ ಹೊನಲಲಿ ಚಂದ್ರಮಂಚವ ತೂಗೋಣ ಸದಾಶಿವನನು ಹಾಡಿ ಕುಣಿಯುತ ಮಧುರ ಮಿಲನವ ಪಡೆಯೋಣ ಏನೆ ಆಗಲಿ ಏನೆ ಹೋಗಲಿ ಆದುದೆಲ್ಲವು ಒಳಿತಿಗೆ ಏನೆ ದೊರಕಲಿ ಏನೆ ಕಳೆಯಲಿ ನಡೆದುದೆಲ್ಲವು ಗುರುವಿಗೆ ಯಾರು ನಮಗೆ ಏನೆ ಅಂದರು ಪ್ರಭುವಿಗರ್‍ಪಿತ ಶಿ...

ಅಂತರಂಗದ ಗಾನ ನಾನಾ ವಿತಾನ ಮಿಡಿದ ಹೃದಯ ವೀಣಾ ನುಡಿಸಿ ಮಧುರಗಾನ ಎಲ್ಲಿಯದೋ ಈ ಗಾನ ಯಾವುದೋ ತಾನ ಮೂಡಿ ಭಾವ ಸ್ಪಂದನಾ ನುಡಿಸಿ ಮಧುರಗಾನ ನನ್ನ ನಿನ್ನ ಪ್ರೀತಿ ಪ್ರೇಮ ಸಪ್ತಸ್ವರದ ಸರಿಗಮ ಮಾತು ಮೀರಿದ ಮೌನ ನುಡಿಸಿ ಮಧುರಗಾನ ಹಾಲು ಜೇನಿನಂತೆ ಬೆರೆ...

ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು ಲಿಂಗಪೂಜೆಯಾದಡೂ ಮರೆಯಬೇಕು ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು ಕಾಯಕವೆ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು ಆಯ್ದಕ್ಕಿ ಮಾರಯ್ಯನ ವಚನ. ಕಾಯಕವೆ ಕೈಲಾಸ ಅನ್ನುವ ಮ...

-ಪಾಂಡವರನ್ನು ನಾಶ ಮಾಡಲು ಶಕುನಿಯೊಂದಿಗೆ ಸೇರಿ ಸಂಚು ರೂಪಿಸಿದ ದುರ್ಯೋಧನನು, ಕುರುಡು ಪ್ರೇಮದ ತನ್ನ ತಂದೆಯ ಸಹಾಯದಿಂದ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾದ. ಅಲ್ಲಿ ಪುರೋಚನನ ಸಹಕಾರದಿಂದ ನಿರ್ಮಿಸಲ್ಪಟ್ಟಿದ್ದ ಅರಗಿನಮನೆ...

1...910111213...15

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...