ಕ್ರಾಂತಿಕಾರಿಗಳು ನಾವು

ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್‍ತಮಾನವು ಯಾಕೆ...

ಕಷ್ಟ

ಬೇಡ ಅನ್ನುವುದು ತುಂಬಾ ಸುಲಭ ಬೇಕು ಅನ್ನುವುದು ಕಷ್ಟ ಸಂಕೋಚ ಕಾಡುತ್ತದೆ. ಸೌಜನ್ಯ ತಡೆಯುತ್ತದೆ ಆದರೂ ನದಿ ಹರಿಯುತ್ತದೆ ಅಂದೆನಲ್ಲ ಅದು ತನ್ನ ಪಾತ್ರ ಧಾಟಿ ಹಾವ ಭಾವಗಳಲ್ಲೇ ತನಗೆ ಬೇಕಾದ್ದನ್ನು ಸೂಚಿಸುತ್ತದೆ ಸಮುದ್ರ...
ಮನೆಮನೆಯ ಸಮಾಚಾರ

ಮನೆಮನೆಯ ಸಮಾಚಾರ

ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು ತಕ್ಕಮಟ್ಟಿಗೆ ವಿದ್ಯಾರ್ಜನವನ್ನು ಮಾಡಿ ತಂದೆಯವರ ತಲೆಯ...

ಶ್ರಾವಣ ಬಂತೆಂದರೆ

ಶ್ರಾವಣ ಮಾಸ ಬಂತೆಂದರೆ ಸಿಗದು ಉಪಾಹಾರ ಜಳಕವಿಲ್ಲದೆ ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ ನೀರಿಲ್ಲದಿದ್ದರೂ ಈಗ ದಿನವೂ ಜಳಕ ದೇವರ ಪೂಜೆ ಮಾಡದಿದ್ದ ನಾನು ಅವರ ಮೈ ತೊಳೆಯುವುದೀಗ ನನ್ನ ಸರದಿ ಶ್ರಾವಣ ನೆಪದಲ್ಲಾದರೂ...